Asianet Suvarna News Asianet Suvarna News

ಹಣ, ಆಸ್ತಿ, ಅಧಿಕಾರಕ್ಕಾಗಿ ಡಿ.ಕೆ.ಶಿವಕುಮಾರ್ ನನ್ನ ಕಾಲಿಗೆ ಬಿದ್ದಿದ್ದರು: ಯೋಗೇಶ್ವರ್‌

ಡಿಕೆಶಿ ವಿರುದ್ಧ ಯೋಗೇಶ್ವರ್‌ ಸಿಡಿಸಿದ ಹೊಸ ಬಾಂಬ್‌|ಡಿ.ಕೆ.ಶಿವಕುಮಾರ್‌ ನನ್ನ ಕಾಲಿ ಬಿದ್ದಿರುವ ವಿಡಿಯೋ ಇದೆ|ನನಗೆ ಸಚಿವ ಸ್ಥಾನವನ್ನ ತಪ್ಪಿಸಲು ಡಿಕೆಶಿ ಷಡ್ಯಂತ್ರ|

ಬೆಂಗಳೂರು(ಜು.31): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನನ್ನ ಕಾಲಿ ಬಿದ್ದಿರುವ ವಿಡಿಯೋ ಇದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಅವರು ಹೇಳಿದ್ದಾರೆ. ಈ ಮೂಲಕ ಡಿಕೆಶಿ ವಿರುದ್ಧ ಯೋಗೇಶ್ವರ್‌ ಹೊಸ ಬಾಂಬ್‌ ಸಿಡಿಸಿದ್ದಾರೆ. 

ಭ್ರಷ್ಟಾಚಾರ ಆರೋಪಕ್ಕೆ ಬಿಸಿ ಮುಟ್ಟಿಸಿದ ಬಿಜೆಪಿ: ಸಿದ್ದರಾಮಯ್ಯ, ಡಿಕೆಶಿಗೆ ಲೀಗಲ್ ನೋಟಿಸ್

ಹಣ, ಆಸ್ತಿ, ಅಧಿಕಾರಕ್ಕಾಗಿ ಡಿ.ಕೆ.ಶಿವಕುಮಾರ್ ನನ್ನ ಕಾಲಿಗೆ ಬಿದ್ದಿರುವ ವಿಡಿಯೋ ಇದೆ. ಅದನ್ನ ರಾಜ್ಯದ ಜನತೆ ಮುಂದೆ ವಿಡಿಯೋವನ್ನ ಪ್ರದರ್ಶನ ಮಾಡುತ್ತೇನೆ ಎಂದು ಹೇಳಿದ್ದಾರೆ. ನನಗೆ ಸಚಿವ ಸ್ಥಾನವನ್ನ ತಪ್ಪಿಸಲು ಡಿಕೆಶಿ ಷಡ್ಯಂತ್ರ ನಡೆಸಿದ್ದಾರೆ ಎಂದು ಯೋಗೇಶ್ವರ್‌ ಅವರು ಆರೋಪಿಸಿದ್ದಾರೆ.
 

Video Top Stories