ದಿಲ್ಲಿಯಲ್ಲೇ ಸಿಎಂ ಭೇಟಿಯಾದ ಸಚಿವಾಕಾಂಕ್ಷಿ: ಬಿಜೆಪಿಯಲ್ಲಿ ಗರಿಗೆದರಿದ ಸಂಪುಟ ಚಟುವಟಿಕೆ

ಸಚಿವಾಕಾಂಕ್ಷಿಗಳು ಫುಲ್ ಅಲರ್ಟ್ ಆಗಿದ್ದು, ಸಚಿವ ಸ್ಥಾನಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇದರ ನಡುವೆ ಸಚಿವಾಕಾಂಕ್ಷಿಯೊಬ್ಬುರ ದೆಹಲಿಯಲ್ಲೇ ಸಿಎಂ ಭೇಟಿಯಾಗಿದ್ದು ಅಚ್ಚರಿ ಮೂಡಿಸಿದೆ.

First Published Jan 10, 2021, 6:03 PM IST | Last Updated Jan 10, 2021, 6:03 PM IST

ಬೆಂಗಳೂರು, (ಜ.10): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ಸಭೆ ಅಂತ್ಯವಾಗಿದೆ. ಸುಮಾರ 45 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಗೆ ಎನ್ನುವುದು ಕುತೂಹಲ ಮೂಡಿಸಿದೆ.

ಹೈಕಮಾಂಡ್ ಜೊತೆಗಿನ ಸಭೆ ಬಳಿಕ ಸಿಎಂ ಮಾತು: ದಿಲ್ಲಿಯಿಂದಲೇ ಸಿಹಿ ಸುದ್ದಿ ಅಂದ್ರು..!

ಇತ್ತ ಸಚಿವಾಕಾಂಕ್ಷಿಗಳು ಫುಲ್ ಅಲರ್ಟ್ ಆಗಿದ್ದು, ಸಚಿವ ಸ್ಥಾನಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇದರ ನಡುವೆ ಸಚಿವಾಕಾಂಕ್ಷಿಯೊಬ್ಬುರ ದೆಹಲಿಯಲ್ಲೇ ಸಿಎಂ ಭೇಟಿಯಾಗಿದ್ದು ಅಚ್ಚರಿ ಮೂಡಿಸಿದೆ.

Video Top Stories