Asianet Suvarna News Asianet Suvarna News

ಈಶು ಬಾಯಲ್ಲಿ ಐಶು: ಯಪ್ಪಾ..ಸೋಮಣ್ಣ ಏನ್ ಹೀಂಗ್ ಅಂದ್ಬಿಟ್ರು..!

'ವಯಸ್ಸಿಗೆ ಬಂದವರೆಲ್ಲ ಐಶ್ವರ್ಯ ರೈ ಬೇಕು ಅಂತಾರೆ' ಎಂದು ನಾಲಿಗೆ ಹರಿಬಿಟ್ಟ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಹೇಮಮಾಲಿನ ಮದುವೆಯಂತಾಗಿದೆ ಸಿದ್ದರಾಮಯ್ಯನವರ ಸ್ಥಿತಿ ಎಂದು ಹೇಳಿಕೆ ನೀಡಿ ವಿವಾದ ಮೈಮೇಲೆಳೆದುಕೊಂಡಿದ್ದ ಈಶ್ವರಪ್ಪ ನಿನ್ನೆ (ಶುಕ್ರವಾರ)  ವಯಸ್ಸಿಗೆ ಬಂದವರೆಲ್ಲ ಐಶ್ವರ್ಯ ರೈ ಬೇಕು ಅಂತಾರೆ ಅಂತೆಲ್ಲ ಹೇಳಿಕೆ ನೀಡಿದ್ದಾರೆ. ಇನ್ನು ಈ ಹೇಳಿಕೆಗೆ ಯಪ್ಪಾ.. ಸಚಿವ ಸೋಮಣ್ಣ ಹೀಂಗ್ ಅಂದ್ಬಿಟ್ರು..!

First Published Dec 7, 2019, 4:21 PM IST | Last Updated Dec 7, 2019, 4:35 PM IST

ಬೆಂಗಳೂರು, (ಡಿ.07): 'ವಯಸ್ಸಿಗೆ ಬಂದವರೆಲ್ಲ ಐಶ್ವರ್ಯ ರೈ ಬೇಕು ಅಂತಾರೆ' ಎಂದು ನಾಲಿಗೆ ಹರಿಬಿಟ್ಟ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.

'ವಯಸ್ಸಿಗೆ ಬಂದವರೆಲ್ಲ ಐಶ್ವರ್ಯ ರೈ ಬೇಕು ಅಂತಾರೆ': ನಾಲಿಗೆ ಹರಿಬಿಟ್ಟ ಈಶ್ವರಪ್ಪ

ಹೇಮಮಾಲಿನ ಮದುವೆಯಂತಾಗಿದೆ ಸಿದ್ದರಾಮಯ್ಯನವರ ಸ್ಥಿತಿ ಎಂದು ಹೇಳಿಕೆ ನೀಡಿ ವಿವಾದ ಮೈಮೇಲೆಳೆದುಕೊಂಡಿದ್ದ ಈಶ್ವರಪ್ಪ ನಿನ್ನೆ (ಶುಕ್ರವಾರ)  ವಯಸ್ಸಿಗೆ ಬಂದವರೆಲ್ಲ ಐಶ್ವರ್ಯ ರೈ ಬೇಕು ಅಂತಾರೆ ಅಂತೆಲ್ಲ ಹೇಳಿಕೆ ನೀಡಿದ್ದಾರೆ. ಇನ್ನು ಈ ಹೇಳಿಕೆಗೆ ಯಪ್ಪಾ.. ಸಚಿವ ಸೋಮಣ್ಣ ಹೀಂಗ್ ಅಂದ್ಬಿಟ್ರು..!

Video Top Stories