Asianet Suvarna News Asianet Suvarna News

ಹೇಳದೇ ಕಾಮಾಗಾರಿ ಆರಂಭಿಸೋಕೆ ನಿಮ್ಮಪ್ಪನ ರಾಜ್ಯನಾ? ಗುತ್ತಿಗೆದಾರನಿಗೆ ಪ್ರಭು ಚೌಹಾಣ್ ಕ್ಲಾಸ್

ಹೇಳದೇ ಕೇಳದೇ ಕಾಮಾಗಾರಿ ಆರಂಭಿಸಿದ ಗುತ್ತಿಗೆದಾನಿಗೆ ಸಚಿವ ಪ್ರಭು ಚೌಹಾಣ್ ಚಳಿ ಬಿಡಿಸಿದ್ದಾರೆ.

ಬೀದರ್, (ನ.25): ಹೇಳದೇ ಕೇಳದೇ ಕಾಮಾಗಾರಿ ಆರಂಭಿಸಿದ ಗುತ್ತಿಗೆದಾನಿಗೆ ಸಚಿವ ಪ್ರಭು ಚೌಹಾಣ್ ಚಳಿ ಬಿಡಿಸಿದ್ದಾರೆ.

ಹೌದು... ಬೀದರ್‌ ಜಿಲ್ಲೆಯ ಯನಗುಂದಾ ಗ್ರಾಮದಲ್ಲಿ ಜೆಸ್ಕಾಂ ಗುತ್ತಿಗೆದಾರನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೇಳದೇ ಕಾಮಾಗಾರಿ ಆರಂಭಿಸೋಕೆ ನಿಮ್ಮಪ್ಪನ ರಾಜ್ಯನಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Video Top Stories