Asianet Suvarna News Asianet Suvarna News

ಕ್ಯಾಬಿನೆಟ್‌ಗೆ ಕ್ಯಾಂಪೇನ್ ಕಿರಿಕ್: ಮೂಲ ಬಿಜೆಪಿ ಶಾಸಕರಿಗೆ ಸಂಪುಟ ಶಾಕ್

ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮೊಬೈಲ್ ನಲ್ಲಿ ಓಡಾಡುತ್ತಿರುವ  ಒಂದು ಪತ್ರದಿಂದ ಮೂವರು ಮೂಲ ಬಿಜೆಪಿಗರಿಗೆ ಶಾಕ್ ಕೊಟ್ಟಿದೆ.  

ಬೆಂಗಳೂರು, [ಫೆ.05]: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯ ಸಂಪುಟ ವಿಸ್ತರಣೆ ನಡೆಯಲಿದ್ದು, ಪ್ರಮಾಣ ವಚನ ಸ್ವೀಕರಿಸಲು ನೂತನ 10 ಶಾಸಕರು ಸಿದ್ಧತೆಯಲ್ಲಿ ತೊಡಗಿದ್ರೆ, ಮೂಲ ಬಿಜೆಪಿಗರಿಗೆ ಆಘಾತವಾಗಿದೆ.

ಭಾವೀ ಸಚಿವರಿಗೆ ಸಿಎಂ ಕಾಲಿಂಗ್: ಪ್ರಮಾಣವಚನಕ್ಕೆ ಬರುವಂತೆ ಬುಲಾವ್

ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮೊಬೈಲ್ ನಲ್ಲಿ ಓಡಾಡುತ್ತಿರುವ  ಒಂದು ಪತ್ರದಿಂದ ಮೂವರು ಮೂಲ ಬಿಜೆಪಿಗರಿಗೆ ಶಾಕ್ ಕೊಟ್ಟಿದೆ.  ಜಾತಿ ಇಟ್ಟುಕೊಂಡು ಕ್ಯಾಂಪೇನ್ ಮಾಡಿದ್ದರಿಂದ ಸಂಪುಟ ಸೇರಲು ಸಿದ್ಧವಿದ್ದವರಿಗೆ ಶಾಕ್ ಕೊಟ್ಟಿದೆ.

Video Top Stories