ಉದ್ದುದ್ದ ಭಾಷಣ ಮಾಡೋ ಸಚಿವ ಸಿಟಿ ರವಿ, ಕುಮಾರಸ್ವಾಮಿಯಿಂದ ರೂಲ್ಸ್ ಬ್ರೇಕ್..!
ಜನರಿಗೆ ಮಾದರಿಯಾಗುವಂತವರೇ ರೂಲ್ಸ್ ಬ್ರೇಕ್ ಮಾಡಿದ್ರೆ ಹೇಗೆ..? ಸಚಿವ ಸಿಟಿ ರವಿ ಮತ್ತು ಶಾಸಕ ಕುಮಾರಸ್ವಾಮಿ ಅವರು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಗುಂಪು-ಗುಂಪಾಗಿ ಸೇರಿಕೊಂಡಿದ್ದಾರೆ.
ದಾವಣಗೆರೆ, (ಜುಲೈ.05): ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ವೈರಾಣು ಹರಡುವಿಕೆ ತಡೆಗಾಗಿ ರಾಜ್ಯದಾದ್ಯಂತ ಭಾನುವಾರ ಲಾಕ್‌ಡೌನ್ ಜಾರಿ ಮಾಡಲಾಗುತ್ತಿದ್ದು, ಕೆಲವು ಕಡೆಗಳಲ್ಲಿ ಸರ್ಕಾರ ಆದೇಶಗಳ ಉಲ್ಲಂಘನೆ ನಡೆದರು ಬಹುತೇಕ ಜನರು ಲಾಕ್‌ಡೌನ್ ಪಾಲನೆ ಮಾಡುತ್ತಿದ್ದಾರೆ.
ಲಾಕ್‍ಡೌನ್ ನಡುವೆಯೂ ದಾವಣಗೆರೆ ಮೇಯರ್ ಕಚೇರಿಯಲ್ಲೇ ಬರ್ತ್‌ಡೇ ಪಾರ್ಟಿ
ಇನ್ನು ಜನರಿಗೆ ಮಾದರಿಯಾಗುವಂತವರೇ ರೂಲ್ಸ್ ಬ್ರೇಕ್ ಮಾಡಿದ್ರೆ ಹೇಗೆ..? ಸಚಿವ ಸಿಟಿ ರವಿ ಮತ್ತು ಶಾಸಕ ಕುಮಾರಸ್ವಾಮಿ ಅವರು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಗುಂಪು-ಗುಂಪಾಗಿ ಸೇರಿಕೊಂಡಿದ್ದಾರೆ.