ಕೊರೋನಾ ಭಯ: ಕೈ ಕುಲುಕುವ ಬದಲು ನಮಸ್ಕರಿಸಿದ ಕರ್ನಾಟಕದ ಸಚಿವ
ಕೊರೋನಾ ಭಯದಿಂದ ಜನರು ನನ್ನ ಕೈಕುಲುಕಿ ಅಭಿನಂದನೆ ಹೇಳಲು ಬಂದಿದ್ದರು. ಆದರೆ ನನಗೆ ಕೈಕುಲುಕಲು ಭಯವಾಗಿ, ಸುಮ್ಮನೆ ನಮಸ್ಕಾರ ಮಾಡುತ್ತಿದ್ದೆ ಎಂದು ಕರ್ನಾಟಕದ ಸಚಿವರೊಬ್ಬರು ಹೇಳಿಕೊಂಡಿದ್ದಾರೆ. ಹಾಗಾದ್ರೆ, ಯಾರು ಆ ಸಚಿವ?
ಬೆಂಗಳೂರು, (ಮಾ.04): ಎಂಥಾ ಕಾಲ ಬಂತು ನೋಡಿ.. ಮನೆಯಿಂದ ಹೊರ ಬರಂಗಿಲ್ಲ.. ಕೆಲಸಕ್ಕೆ ಹೋಗೋವಂತಿಲ್ಲ..ಯಾರಿಗೂ ಕೈ ಕೊಡುವಂಗಿಲ್ಲ...ಕೆಮ್ಮು-ಶೀತ ಇದ್ದವರೊಡನೆ ಹೆಚ್ಚಾಗಿ ಮಾತಾಡಂಗಿಲ್ಲ. ಯಾಕಂದ್ರೆ ಕೊರೋನಾ ಎನ್ನುವ ಮಹಾಮಾರಿ ಒಕ್ಕರಿಸಿದೆ.
'ರಾಜ್ಯದಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ದಾಖಲಾಗಿಲ್ಲ; ಆತಂಕಪಡುವ ಅಗತ್ಯ ಇಲ್ಲ'
ಜನರು ನನ್ನ ಕೈಕುಲುಕಿ ಅಭಿನಂದನೆ ಹೇಳಲು ಬಂದಿದ್ದರು. ಆದರೆ ನನಗೆ ಕೈಕುಲುಕಲು ಭಯವಾಗಿ, ಸುಮ್ಮನೆ ನಮಸ್ಕಾರ ಮಾಡುತ್ತಿದ್ದೆ ಎಂದು ಕರ್ನಾಟಕದ ಸಚಿವರೊಬ್ಬರು ಹೇಳಿಕೊಂಡಿದ್ದಾರೆ. ಹಾಗಾದ್ರೆ, ಯಾರು ಆ ಸಚಿವ?
"