ಶಿಕ್ಷಣದಲ್ಲಿ ಕೇಸರೀಕರಣ ಆರೋಪ: ಸಚಿವ ಬಿ.ಸಿ ನಾಗೇಶ್ ಹೇಳಿದ್ದೇನು?

ಶಿಕ್ಷಣದಲ್ಲಿ ಕೇಸರೀಕರಣ ಆರೋಪ ಸೇರಿ ವಿವಿಧ ಪ್ರಶ್ನೆಗಳಿಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಉತ್ತರಿಸಿದ್ದಾರೆ.

First Published Nov 24, 2022, 1:01 PM IST | Last Updated Nov 24, 2022, 1:01 PM IST

ಸುವರ್ಣ ನ್ಯೂಸ್'ನ 'ನ್ಯೂಸ್ ಅವರ್ ವಿತ್ ಬಿ.ಸಿ ನಾಗೇಶ್' ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ವಿವೇಕಾನಂದ ಹೆಸರಿನಲ್ಲಿ 8 ಸಾವಿರಕ್ಕೂ ಹೆಚ್ಚು ಕ್ಲಾಸ್‌ ರೂಮ್‌ಗಳನ್ನು 992 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯ ಸರ್ಕಾರ ನಿರ್ಮಿಸುತ್ತೆ. ಎಲ್ಲರೂ ಸ್ವಾಗತಿಸಬೇಕಾದ ಯೋಜನೆ ಇದು ಎಂದು ಬಿ.ಸಿ ನಾಗೇಶ್ ಹೇಳಿದರು. ಆದ್ರೆ ಆ ಕ್ಲಾಸ್‌ ರೂಮ್‌'ಗೆ ಕೇಸರಿ ಬಣ್ಣ ಬಳಿಯಬಹುದು ಎನ್ನುವ ಕಾಂಗ್ರೆಸ್‌ನವರ, ಅದರಲ್ಲೂ ಸಿದ್ದರಾಮ್ಯನವರ ವಿರೋಧದಲ್ಲಿ ವಿಷಯಕ್ಕೆ ಚರ್ಚೆ ಶುರುವಾಯ್ತು.  ಶಾಲೆಗಳ ವಿಷಯ ಈ ರೀತಿ ಚರ್ಚೆಗೆ ಬರುತ್ತಿರುವು ಮೊದಲ ಸಲವಲ್ಲ. ಪಠ್ಯ ಪುಸ್ತಕ ಪರಿಷ್ಕರಣೆ ಸೇರಿದಂತೆ ಹಲವು ವಿಷಯಗಳು ಚರ್ಚೆ ಬರುತ್ತಲೇ ಇದೆ. ಈ ಎಲ್ಲಾ ವಿಷಯಗಳಿಗೆ ಸೂಕ್ತ ಉತ್ತರವನ್ನು  ಸಚಿವ  ಬಿ.ಸಿ ನಾಗೇಶ್ ಕೊಟ್ಟಿದ್ದಾರೆ. ಈ ವಿಷಯದ ಕುರಿತು ಕೆಲವು ಮಾಹಿತಿಯನ್ನು ಪಡೆಯಲು ಈ ವಿಡಿಯೋವನ್ನು ನೋಡಿ.

ಸಿದ್ದರಾಮಯ್ಯ ಬರ್ತಾರಂದ್ರೆ ಜನತೆ ಭಯ ಪಡ್ತಾರೆ: ಬಿಜೆಪಿ ನಾಯಕ ನಾಗರಾಜ

Video Top Stories