Asianet Suvarna News Asianet Suvarna News

'ರಾಜೀನಾಮೆ ನೀಡಿ ಬಿಜೆಪಿಗೆ ಬಂದ ಶಾಸಕರು 'ಸಂಪತ್ತು' ಇದ್ದಂತೆ'

ಇಂದು (ಗುರುವಾರ) ಬಳ್ಳಾರಿಯಲ್ಲಿ ಮತನಾಡಿರುವ ಆನಂದ್ ಸಿಂಗ್,  ಬಿ.ಸಿ.ಪಾಟೀಲ್, ಸೋಮಶೇಖರ್ ಬಗ್ಗೆ ಹೊಗಳಿಕೆ ಮಾತು ಹೇಳಿ

ಬಳ್ಳಾರಿ, (ನ.19): ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದ ಶಾಸಕರು ಸಂಪತ್ತು ಇದ್ದಂತೆ ಎಂದು ಸಚಿವ ಆನಂದ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂಪುಟ ಕಸರತ್ತು: ಬೆಳಗಾವಿಯ ಇಬ್ಬರು ಸಚಿವರಿಗೆ ಗೇಟ್ ಪಾಸ್...?

ಇಂದು (ಗುರುವಾರ) ಬಳ್ಳಾರಿಯಲ್ಲಿ ಮತನಾಡಿರುವ ಆನಂದ್ ಸಿಂಗ್,  ಬಿ.ಸಿ.ಪಾಟೀಲ್, ಸೋಮಶೇಖರ್ ಬಗ್ಗೆ ಹೊಗಳಿಕೆ ಮಾತು ಹೇಳಿ