ರಾಜಕೀಯ ಎದುರಾಳಿಗಳ ಸೀಕ್ರೆಟ್ ಮೀಟಿಂಗ್; JDSಗೆ ತಿರುಗುಬಾಣ?

ರಾಜ್ಯ ರಾಜಕೀಯದಲ್ಲಿ ಸಂಚಲನಕಾರಿ ಬೆಳವಣಿಗೆ ನಡೆದಿದೆ. ದಳಪತಿಗಳ ವಿರುದ್ಧ ತೊಡೆ ತಟ್ಟಲು, ತಮ್ಮ ಸೋಲಿಗೆ ಕಾರಣರಾದವರ ಜೊತೆ ಕೈಜೋಡಿಸಿದ್ದಾರೆ ಒಬ್ಬ ನಾಯಕರು!
 

First Published Oct 7, 2019, 5:54 PM IST | Last Updated Oct 7, 2019, 5:56 PM IST

ಬೆಂಗಳೂರು (ಅ.07): ರಾಜ್ಯ ರಾಜಕೀಯದಲ್ಲಿ ಸಂಚಲನಕಾರಿ ಬೆಳವಣಿಗೆ ನಡೆದಿದೆ. ದಳಪತಿಗಳ ವಿರುದ್ಧ ತೊಡೆ ತಟ್ಟಲು, ತಮ್ಮ ಸೋಲಿಗೆ ಕಾರಣರಾದವರ ಜೊತೆ ಕೈಜೋಡಿಸಿದ್ದಾರೆ ಒಬ್ಬ ನಾಯಕರು!

ತಮ್ಮನ್ನೇ ಸೋಲಿಸಿದವರ ಜೊತೆ ಮಾಜಿ ಶಾಸಕರೊಬ್ಬರು ಖಾಸಗಿ ಹೋಟೆಲ್‌ನಲ್ಲಿ ಸೀಕ್ರೆಟ್ ಮೀಟಿಂಗ್ ನಡೆಸಿದ್ದಾರೆ. ರಾಜಕೀಯ ಎದುರಾಳಿಗಳ ಈ ‘ಸ್ನೇಹ ಸಮ್ಮಿಲನ’ದ ಹಿಂದೆ ಇರುವ ಉದ್ದೇಶವೇನಾದ್ರೂ ಏನು? ಇಲ್ಲಿದೆ ಡೀಟೆಲ್ಸ್....