Asianet Suvarna News Asianet Suvarna News

Video: 2 ಬಾರಿ ಹೋರಿಯಿಂದ ಜಸ್ಟ್ ಮಿಸ್ ಆಗಿರುವ ರೇಣುಕಾಚಾರ್ಯ ಮತ್ತೊಮ್ಮೆ ಸುದ್ದಿಯಲ್ಲಿ

ಸಿಎಂ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗ್ತಾನೇ  ಇರ್ತಾರೆ. ಒಂದ್ಸಲ ಕನಿಷ್ಠ ಮೊಣಕಿನವರೆಗೂ ನೀರಿಲ್ಲದ ಜಾಗದಲ್ಲಿ ದೋಣಿ ನಡೆಸಲು ಹೋಗಿ ನಗೆಪಾಟಲಾಗಿದ್ದರು. ಇದಾದ ಬಳಿಕ ಏಕಾಏಕಿ ಬಂದ ಹೋರಿಯೊಂದು ಗುಂಪಿನತ್ತ ನುಗ್ಗಿದ ಪರಿಣಾಮ ರೇಣುಕಾಚಾರ್ಯ ಆಯತಪ್ಪಿ ಕೆಳಕ್ಕೆ ಬಿದ್ದಿದ್ದರು. ಈ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಸಲ  ಹೋರಿ ಏಕಾ ಏಕಿ ಬೆದರಿ ಚಂಗನೆ ನೆಗೆಯಿತು, ಆಗ ಸ್ವಲ್ಪದರಲ್ಲೇ  ಅಪಾಯಾದಿಂದ ಪಾರಾಗಿದ್ರೂ. ಈ ಬಾರಿ ಪಾನ್ ಬೀಡ ಮೂಲಕ ಸುದ್ದಿಯಾಗಿದ್ದಾರೆ. ಏನದು..? ವಿಡಿಯೋನಲ್ಲಿ ನೋಡಿ

ಹಾವೇರಿ, [ನ.23]: ಸಿಎಂ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸದಾ ಒಂದಿಲ್ಲೊಂದು ಹೇಳಿಕೆ ಮತ್ತು ಕಾರ್ಯದ ಮೂಲಕ ಸುದ್ದಿ ಆಗ್ತಾನೇ  ಇರ್ತಾರೆ. ಒಂದ್ಸಲ ಕನಿಷ್ಠ ಮೊಣಕಿನವರೆಗೂ ನೀರಿಲ್ಲದ ಜಾಗದಲ್ಲಿ ದೋಣಿ ನಡೆಸಲು ಹೋಗಿ ನಗೆಪಾಟಲಾಗಿದ್ದರು. 

‘ಹೊನ್ನಾಳಿ ಹುಲಿ’ಗೆ ತಿವಿದ ಹೋರಿ; ಶಾಸಕ ರೇಣುಕಾಚಾರ್ಯ ಗಲಿಬಿಲಿ!

ಇದಾದ ಬಳಿಕ ಏಕಾಏಕಿ ಬಂದ ಹೋರಿಯೊಂದು ಗುಂಪಿನತ್ತ ನುಗ್ಗಿದ ಪರಿಣಾಮ ರೇಣುಕಾಚಾರ್ಯ ಆಯತಪ್ಪಿ ಕೆಳಕ್ಕೆ ಬಿದ್ದಿದ್ದರು. ಈ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಸಲ  ಹೋರಿ ಏಕಾ ಏಕಿ ಬೆದರಿ ಚಂಗನೆ ನೆಗೆಯಿತು, ಆಗ ಸ್ವಲ್ಪದರಲ್ಲೇ  ಅಪಾಯಾದಿಂದ ಪಾರಾಗಿದ್ರೂ. ಈ ಬಾರಿ ಪಾನ್ ಬೀಡ ಮೂಲಕ ಸುದ್ದಿಯಾಗಿದ್ದಾರೆ. ಏನದು..? ವಿಡಿಯೋನಲ್ಲಿ ನೋಡಿ..

ರೇಣುಕಾಗೆ ಮತ್ತೆ ಗುಮ್ಮಿದ ಹೋರಿ...ಈ ಬಾರಿಯೂ ಜಸ್ಟ್ ಮಿಸ್- ವಿಡಿಯೋ

Video Top Stories