ಬೆಳಗಾವಿ ಟಿಕೆಟ್ ರೇಸ್‌ನಲ್ಲಿದ್ದಾರೆ ಈ ನಾಯಕರು; ಯಾರಿಗೆ ಅಸ್ತು ಅಂತಾರೆ ಹೈ ಕಮಾಂಡ್..?

ಬೆಳಗಾವಿಗೆ ಅಮಿತ್ ಶಾ ಭೇಟಿ ಬೆನ್ನಲ್ಲೇ ಬೈ ಎಲೆಕ್ಷನ್ ಟಿಕೆಟ್ ಪಾಲಿಟಿಕ್ಸ್ ಜೋರಾಗಿದೆ. ಸುರೇಶ್ ಅಂಗಡಿ ಪತ್ನಿ ಅಥವಾ ಪುತ್ರಿಗೆ ಟಿಕೆಟ್ ನೀಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆದಿದೆ. 

First Published Jan 17, 2021, 4:46 PM IST | Last Updated Jan 17, 2021, 4:48 PM IST

ಬೆಂಗಳೂರು (ಜ. 17): ಬೆಳಗಾವಿಗೆ ಅಮಿತ್ ಶಾ ಭೇಟಿ ಬೆನ್ನಲ್ಲೇ ಬೈ ಎಲೆಕ್ಷನ್ ಟಿಕೆಟ್ ಪಾಲಿಟಿಕ್ಸ್ ಜೋರಾಗಿದೆ. ಸುರೇಶ್ ಅಂಗಡಿ ಪತ್ನಿ ಅಥವಾ ಪುತ್ರಿಗೆ ಟಿಕೆಟ್ ನೀಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆದಿದೆ. ಇನ್ನು ಪ್ರಭಾಕರ್ ಕೋರೆ ಹಾಗೂ ಸುರೇಶ್ ಅಂಗಡಿ ಕುಟುಂಬಸ್ಥರು ಸೇರಿ 70 ಕ್ಕೂ ಹೆಚ್ಚು ಬಿಜೆಪಿ ನಾಯಕರು ನಿರೀಕ್ಷೆಯಲ್ಲಿದ್ದಾರೆ.  ಈ ಬಗ್ಗೆ ಅಮಿತ್ ಶಾ ಜೊತೆ ಚರ್ಚೆ ನಡೆದಿದೆ ಎನ್ನಲಾಗಿದೆ. ಯಾರಿಗೆ ಸಿಗಬಹುದು ಟಿಕೆಟ್..? ಅಸಮಾಧಾನಿತ ಶಾಸಕರು ದೂರು ನೀಡುತ್ತಾರಾ..? ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ. 

ಚಾಲುಕ್ಯ ನಾಡಲ್ಲಿ ಚಾಣಕ್ಯ: ನಿರಾಣಿ ಸಂಸ್ಥೆಗಳನ್ನು ಹಾಡಿ ಹೊಗಳಿದ ಅಮಿತ್ ಶಾ

Video Top Stories