ನಿಮ್ಮ ಶಿಷ್ಯನಿಗೆ ಹಾರೈಸಿ: ಗುರುವಿನ ಕಾಲಿಗೆರಗಿದ ಡಿಕೆಶಿ

ಡಿಕೆಶಿ ಪಾಲಿಗೆ ಮಹತ್ವದ ದಿನ; ಕೆಪಿಸಿಸಿ ಹುದ್ದೆ ಕನಸು ನನಸು; ಗುರುವಿನ ಕಾಲಿಗೆರಗಿದ ಶಿಷ್ಯ; 

First Published Mar 11, 2020, 8:01 PM IST | Last Updated Mar 11, 2020, 8:01 PM IST

ಬೆಂಗಳೂರು (ಮಾ.11): ಪ್ರಭಾವಿ ಒಕ್ಕಲಿಗ ನಾಯಕ, ಡಿ.ಕೆ.ಶಿವಕುಮಾರ್ ಪಾಲಿಗೆ ಬುಧವಾರ ಮಹತ್ವದ ದಿನ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಡಿಕೆಶಿಗೆ ಈಗ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಈ ಸಂದರ್ಭದಲ್ಲಿ ತಮ್ಮ ಗುರುವಿನ ಪಾದಕ್ಕೆರಗಿ ಆಶೀರ್ವಾದ ಪಡೆದರು.

ಇದನ್ನೂ ನೋಡಿ | ಕೆಪಿಸಿಸಿ ನೂತನ ಸಾರಥಿ ಡಿಕೆಶಿ ಮುಂದಿರುವ 12 ಸವಾಲುಗಳು...

ಒಂದೇ ಏಟಿನಲ್ಲಿ ಐದು ಹಕ್ಕಿ! ಕಾಂಗ್ರೆಸ್‌ ತಂತ್ರದ ಹಿಂದೆ ಸಿದ್ದರಾಮಯ್ಯ ಸೂತ್ರ...

"

Video Top Stories