Asianet Suvarna News Asianet Suvarna News

ನಿಜವಾಯ್ತು ಏಷ್ಯಾನೆಟ್ ಸುವರ್ಣನ್ಯೂಸ್ ಸುದ್ದಿ: 2 ತಿಂಗಳ ಹಿಂದೆಯೇ ಸಿಎಂ ಸ್ಥಾನಕ್ಕೆ ಐವರು ನಾಯಕರ ಪಟ್ಟಿ ಸಿದ್ಧ

  ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಬದಲಾವಣೆ ವಿಚಾರ ಸಾಕಷ್ಟು ಕಾವೇರುತ್ತಿದೆ. 2 ತಿಂಗಳ ಹಿಂದೆ ವೇಳೆ 5 ನಾಯಕರ ಪಟ್ಟಿಯನ್ನು ಸಿಎಂ ಸ್ಥಾನಕ್ಕೆ ಸಿದ್ಧಮಾಡಿತ್ತು ಹೈ ಕಮಾಂಡ್.  ಇದೀಗ ಸಿಎಂ ಬಿ ಎಸ್‌ ವೈ ಅವರು ಸ್ವತಃ ಸಿಎಂ ಬದಲಾವಣೆ ಬಗ್ಗೆ ಸುಳಿವು ನೀಡಿದ್ದಾರೆ. ಈ ಬಗ್ಗೆ ಏಷ್ಯನೆಟ್ ಸುವರ್ಣನ್ಯೂಸ್ ಮೇ 25 ರಂದೆ ಸುದ್ದಿ ಬ್ರೇಕ್ ಮಾಡಿತ್ತು.

ಬೆಂಗಳೂರು (ಜು.22): ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಬದಲಾವಣೆ ವಿಚಾರ ಸಾಕಷ್ಟು ಕಾವೇರುತ್ತಿದೆ. 

'ಅಧಿಕಾರಕ್ಕೆ ಬಂದ ದಿನದಿಂದಲೂ ಹೈಕಮಾಂಡ್‌ ಬಿಎಸ್‌ವೈಗೆ ಬೆಂಬಲ ನೀಡಲಿಲ್ಲ'

2 ತಿಂಗಳ ಹಿಂದೆ ವೇಳೆ 5 ನಾಯಕರ ಪಟ್ಟಿಯನ್ನು ಸಿಎಂ ಸ್ಥಾನಕ್ಕೆ ಸಿದ್ಧಮಾಡಿತ್ತು ಹೈ ಕಮಾಂಡ್.  ಇದೀಗ ಸಿಎಂ ಬಿ ಎಸ್‌ ವೈ ಅವರು ಸ್ವತಃ ಸಿಎಂ ಬದಲಾವಣೆ ಬಗ್ಗೆ ಸುಳಿವು ನೀಡಿದ್ದಾರೆ. ಈ ಬಗ್ಗೆ ಏಷ್ಯನೆಟ್ ಸುವರ್ಣನ್ಯೂಸ್ ಮೇ 25 ರಂದೆ ಸುದ್ದಿ ಬ್ರೇಕ್ ಮಾಡಿತ್ತು.

Video Top Stories