Karnataka Politics: ಸಿದ್ದು Vs ಡಿಕೆಶಿ: ಅಪ್ಪಿಕೊಂಡ್ರೂ, ಒಪ್ಪಿಕೊಂಡ್ರೂ ನಿಲ್ಲುತ್ತಿಲ್ಲ ಅಂತರ್ಯುದ್ಧ!

D K Shivakumar VS Siddaramaiah: ಟಿಕೆಟ್ ಫೈಟ್ ವಿಚಾರದಲ್ಲಿ ಸಿದ್ದು-ಡಿಕೆ ಮಧ್ಯೆ ಡಿಚ್ಚಿ ಡಿಶುಂ ಕದನ ಶುರುವಾಗಿದೆ. ಇದ್ರ ಮಧ್ಯೆ ಕಾಂಗ್ರೆಸ್ ಜೋಡೆತ್ತುಗಳ ರಥಯಾತ್ರೆಯ ಬಗ್ಗೆ ಬ್ರೇಕಿಂಗ್ ನ್ಯೂಸೊಂದು ಹೊರ ಬಿದ್ದಿದೆ 

Share this Video
  • FB
  • Linkdin
  • Whatsapp

ಬೆಂಗಳೂರು (ನ. 17):  ಸಿದ್ದರಾಮಯ್ಯ Vs ಡಿಕೆ ಶಿವಕುಮಾರ್ (D K Shivakumar VS Siddaramaiah) ಮಧ್ಯೆ ಡಿಚ್ಚಿ ಡಿಶುಂಗೆ ಕಾರಣವಾಗಿದೆ ಬೆಂಬಲಿಗರ ಟಿಕೆಟ್ ಫೈಟ್. ಈ ನಡುವೆ ಸಿದ್ದರಾಮಯ್ಯ Vs ಡಿಕೆಶಿ ಜಂಗೀಕುಸ್ತಿಗೆ ಮತ್ತೊಬ್ಬನ ಎಂಟ್ರಿಯಾಗಿದೆ. ಆತ ನೇರವಾಗಿ ಕೌಂಟರ್ ಕೊಟ್ಟಿರೋದು ಟಗರು ಸಿದ್ದರಾಮಯ್ಯನವರಿಗೆ. ಸಿದ್ದು Vs ಡಿಕೆ ಡಿಚ್ಚಿ ಡಿಶುಂ ಮಧ್ಯೆ ಕುತೂಹಲಕ್ಕೆ ಕಾರಣವಾಗಿರೋದು ಕಾಂಗ್ರೆಸ್ ಜೋಡೆತ್ತುಗಳ ರಥಯಾತ್ರೆ. ಮಹಾ ದಂಡನಾಯಕರ ಮಧ್ಯೆ ಘರ್ಷಣೆಗೆ ಕಾರಣವಾಗಲಿದ್ಯಾ ಸೈನಿಕರು ಹೊತ್ತಿಸಿದ ಕಿಚ್ಚು? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಡಿಚ್ಚಿ ಡಿಶುಂ ಢಮಾರ್?

ಇದನ್ನೂ ನೋಡಿ: Karnataka Elections: ಡಿಕೆಶಿ- ಸಿದ್ದರಾಮಯ್ಯ ಬೆಂಬಲಿಗರಿಂದ ಟಿಕೆಟ್‌ ಪೈಪೋಟಿ

Related Video