ಜೆಡಿಎಸ್‌ಗೆ ಬಿಗ್ ಶಾಕ್, ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ವೇದಿಕೆ ಸಜ್ಜು, ಲಿಂಬಿಕಾಯಿ ಅಡ್ಡ

ಬಸವರಾಜ ಹೊರಟ್ಟಿ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೆ ವೇದಿಕೆ ಸಜ್ಜಾಗಿದೆ. ಜೆಡಿಎಸ್‌ನಿಂದ ಏಳು ಬಾರಿ ಪರಿಷತ್‌ ಆಯ್ಕೆಯಾಗಿರುವ ಹೊರಟ್ಟಿ ಸೇರ್ಪಡೆಗೆ ಧಾರವಾಡ ಬಿಜೆಪಿ ನಾಯಕರು ಸಮ್ಮತಿ ಸೂಚಿಸಿದ್ದಾರೆ. ಆದ್ರೆ, ಲಿಂಬಿಕಾಯಿ ವಿರೋಧವಿದೆ.

First Published Mar 20, 2022, 3:51 PM IST | Last Updated Mar 20, 2022, 3:50 PM IST

ಬೆಂಗಳೂರು, (ಮಾ.20): ಪರಿಷತ್‌ ಚುನಾವಣೆಯೊಳಗೆ ಬಸವರಾಜ ಹೊರಟ್ಟಿ(Basavaraj Horatti) ಬಿಜೆಪಿ ಸೇರಲಿದ್ದಾರೆಯೇ? ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ(Vidhan Parishat Election) ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆಯೇ? ಈ ರೀತಿ  ರಾಜಕೀಯ(Politics) ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ.

Karnataka Politics: ಸಭಾಪತಿ ಹೊರಟ್ಟಿ ಬಿಜೆಪಿಗೆ ಸೇರ್ಪಡೆ?

ಹೌದು...ಬಸವರಾಜ ಹೊರಟ್ಟಿ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೆ ವೇದಿಕೆ ಸಜ್ಜಾಗಿದೆ. ಜೆಡಿಎಸ್‌ನಿಂದ ಏಳು ಬಾರಿ ಪರಿಷತ್‌ ಆಯ್ಕೆಯಾಗಿರುವ ಹೊರಟ್ಟಿ ಸೇರ್ಪಡೆಗೆ ಧಾರವಾಡ ಬಿಜೆಪಿ ನಾಯಕರು ಸಮ್ಮತಿ ಸೂಚಿಸಿದ್ದಾರೆ. ಆದ್ರೆ, ಲಿಂಬಿಕಾಯಿ ವಿರೋಧವಿದೆ.

Video Top Stories