Asianet Suvarna News Asianet Suvarna News

ರಾಜ್ಯ ಬಿಜೆಪಿಯಲ್ಲಿ ಪವರ್ ಸೆಂಟರ್ ಆಗ್ತಿದ್ದಾರಾ ದೇವೇಂದ್ರ ಫಡ್ನವೀಸ್..?

 ದೇವೇಂದ್ರ ಫಡ್ನವೀಸ್, ರಾಜ್ಯ ರಾಜಕಾರಣದಲ್ಲಿ ಬಲವಾಗಿ ಕೇಳಿ ಬರುತ್ತಿರುವ ಹೆಸರು. ಫಡ್ನವೀಸ್ ಅವರನ್ನು ನಂಬಿದರೆ ಕೆಲಸ ಆಯ್ತು ಅಂತಲೇ ಅರ್ಥವೆಂದು ಬಿಜೆಪಿ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರು (ಜು. 05): ದೇವೇಂದ್ರ ಫಡ್ನವೀಸ್, ರಾಜ್ಯ ರಾಜಕಾರಣದಲ್ಲಿ ಬಲವಾಗಿ ಕೇಳಿ ಬರುತ್ತಿರುವ ಹೆಸರು. ಫಡ್ನವೀಸ್ ಅವರನ್ನು ನಂಬಿದರೆ ಕೆಲಸ ಆಯ್ತು ಅಂತಲೇ ಅರ್ಥವೆಂದು ಬಿಜೆಪಿ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ರಮೇಶ್ ಜಾರಕಿಹೊಳಿ, ಫಡ್ನವೀಸ್‌ರನ್ನು ಭೇಟಿ ಮಾಡಿದ್ದು ರಾಜಕೀಯವಾಗಿ ಚರ್ಚಾಸ್ಪದವಾಗಿತ್ತು. ಫಡ್ನವೀಸ್ ಅವರು ನನ್ನ ಗಾಡ್ ಫಾದರ್ ಎಂದು ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದರು.

ಕಾಂಗ್ರೆಸ್ ಕದ ತಟ್ಟುತ್ತಿದ್ದಾರಾ ಬಿಜೆಪಿ ಬಾಂಬೆ ಫ್ರೆಂಡ್ಸ್.?

ಬಿಜೆಪಿ ನಾಯಕರಿಗೂ ಕೂಡಾ ಫಡ್ನವೀಸ್ ನೆಚ್ಚಿನ ನಾಯಕರು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಇವರ ಪಾತ್ರ ತುಂಬಾ ದೊಡ್ಡದು. ಹಾಗಾದರೆ ಕರ್ನಾಟಕ ರಾಜಕಾರಣದಲ್ಲಿ ಪವರ್ ಸೆಂಟರ್ ಆಗ್ತಿದ್ದಾರಾ ಫಡ್ನವೀಸ್..? ಇಲ್ಲಿದೆ ಇಂಟರೆಸ್ಟಿಂಗ್ ಪಾಲಿಟಿಕ್ಸ್. 

Video Top Stories