ಸುಮಲತಾ ವಿರುದ್ಧ ಸಿಡಿದ ಅಶೋಕ, ವ್ಯಕ್ತಿಯಲ್ಲ ಡ್ಯಾಂ ಮುಖ್ಯ!
* ಸಂಸದೆ ಸುಮಲತಾ ಹೇಳಿಕೆಗೆ ಸಚಿವ ಅಶೋಕ್ ಸಿಡಿಮಿಡಿ
* ಲೀಡರ್ ಗಿಂತ ನಮಗೆ ಅಣೆಕಟ್ಟು ಮುಖ್ಯ
* ತಜ್ಞರ ಹೇಳಿಕೆಯನ್ನು ನಾವು ಪರಿಗಣಿಸಬೇಕಾಗುತ್ತದೆ
ಬೆಂಗಳೂರು(ಜು. 14) ಸಂಸದೆ ಸುಮಲತಾ ಹೇಳಿಕೆಗೆ ಸಚಿವ ಆರ್. ಅಶೋಕ್ ಸಿಡಿಮಿಡಿಗೊಂಡಿದ್ದಾರೆ. ನಮಗೆ ಯಾವ ವ್ಯಕ್ತಿಯೂ ಮುಖ್ಯ ಅಲ್ಲ.. ನಮಗೆ ಕೆಆರ್‌ಎಸ್ ಡ್ಯಾಂ ಮುಖ್ಯ ಎಂದು ಹೇಳಿದ್ದಾರೆ.
ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟ ಸುಮಲತಾ
ಇಲಾಖೆ ಮತ್ತು ತಜ್ಞರು ಬಿರುಕು ಇಲ್ಲ ಎಂದು ವರದಿ ಕೊಟ್ಟಿದ್ದರೂ ಮತ್ತೆ ಆ ಬಗ್ಗೆ ಮಾತನಾಡುವುದು ಸರಿ ಅಲ್ಲ ಎಂದು ಹೇಳಿದ್ದಾರೆ.