ಸಿ.ಟಿ ರವಿ ವಿರುದ್ಧ ನಡೆಯಿತಾ ಲೆಕ್ಕಾ ಚುಕ್ತಾ ರಾಜಕೀಯ?
ರಾಜಕೀಯ ನಾಯಕರುಗಳ ಮಾತಿನ ಜಟಾಪಟಿ ಮಧ್ಯೆ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಆ ರಾತ್ರಿ ನಿಜಕ್ಕೂ ಏನಾಗಿತ್ತು ಅಂತ ವಿವರಿಸಿದ್ದಾರೆ. ಹಾಗಿದ್ರೆ, ಈ ಬಗ್ಗೆ ಅವರು ಏನ್ ಹೇಳಿದ್ದಾರೆ ಅನ್ನೋದನ್ನ ತೋರಿಸ್ತೀವಿ ನೋಡಿ.
ಬೆಂಗಳೂರು: ರೌರವ ರವಿ ರಾತ್ರಿ ಹಿಂದೆ ಬಂಡೆ ಕೈವಾಡ ಎಂದ ಬಿಜೆಪಿ. ದ್ವೇಷ ದಂಗಲ್ನಲ್ಲಿ ಡಿಕೆ ಟಾರ್ಗೆಟ್ ಆಗಿದ್ದೇಕೆ? ಡಿಸಿಎಂ ಮೇಲೆ ಕಮಲ ನಾಯಕರಿಗೆ ಸಂಶಯ ಯಾಕೆ? ಅನುಮಾನದ ಹುತ್ತಕ್ಕೆ ಹಾಲೆರೆದು ಬಿಡ್ತಾ ಅದೊಂದು ಮಾತು? ಸಿ.ಟಿ ರವಿ ವಿರುದ್ಧ ನಡೆಯಿತಾ ಲೆಕ್ಕಾ ಚುಕ್ತಾ ರಾಜಕೀಯ? ರವಿ ವಿರುದ್ಧ ಸಿಡಿದ ನಾರಿ. ಲಕ್ಷ್ಮೀ ತಾಂಡವ 'ಮೋದಿಗೆ ದೂರು ಕೊಡ್ತೇನೆ' ಹೆಬ್ಬಾಳ್ಕರ್ ಸವಾಲ್. ಲಕ್ಷ್ಮೀ ತಾಂಡವ. ವಿಡಿಯೋ ರಿಲೀಸ್. ಶುರು ಮತ್ತೊಂದು ಸುತ್ತಿನ ಕದನ.
ಒಂದು ಕಡೆ ಲಕ್ಷ್ಮೀ ಹೆಬ್ಬಾಳ್ಕರ್ ಸಿ.ಟಿ.ರವಿ ವಿರುದ್ಧ ವಿಡಿಯೋ ಸಾಕ್ಷಿ ಬಿಡುಗಡೆ ಮಾಡಿದ್ದಾರೆ. ಆದ್ರೆ, ಇನ್ನೊಂದು ಕಡೆ ಸಭಾಪತಿ ಬಸವರಾಜ್ ಹೊರಟ್ಟಿ ಶಾಕಿಂಗ್ ಹೇಳಿಕೆಯೊಂದನ್ನ ಕೊಟ್ಟಿದ್ದಾರೆ. ಹಾಗಿದ್ರೆ, ಹೊರಟ್ಟಿ ಹೇಳಿದ್ದೇನು? ಅದಕ್ಕೆ ಕಾಂಗ್ರೆಸ್ ನಾಯಕರು ಕೊಡ್ತಿರೋ ಸಮರ್ಥನೆ ಏನು?