ಮಿಠಾಯಿ ತೋರಿಸಿದ ಕಡೆ ಹೋಗುವ ಮಗು ಜೆಡಿಎಸ್; ಪರಿಷತ್ ಗಲಾಟೆಯಿಂದ ಬಯಲಾಯ್ತು ಅಂತರಂಗ!

ವಿಧಾನ ಪರಿಷತ್ ಕಲಾಪದಲ್ಲಿ ನಡೆದ ಹೊಡೆದಾಟ ಬಡಿದಾಟ ಪ್ರಕರಣ ದೇಶದಲ್ಲಿ ಕರ್ನಾಟಕದ ಮಾನ ಹರಾಜು ಮಾಡಿದೆ. ಇದೀಗ ಗಲಾಟೆಗೆ ಅಸಲಿ ಕಾರಣಗಳು ಬಹಿರಂಗವಾಗಿದೆ. ಈ ಗಲಾಟೆಯಲ್ಲಿ ಪಾಲು ಹೊಂದಿರುವ ಜೆಡಿಎಸ್ ಪಕ್ಷ, ಕಾಂಗ್ರೆಸ್ ಹಾಗೂ ಬಿಜೆಪಿ ಕೂಸು. ಮಿಠಾಯಿ ತೋರಿಸದ ಕಡೆ ಜೆಡಿಎಸ್ ಹೋಗಲಿದೆ ಎಂದು ಹೆಚ್ ವಿಶ್ವನಾಥ್ ಹೇಳಿದ್ದಾರೆ. ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

First Published Dec 16, 2020, 10:55 PM IST | Last Updated Dec 16, 2020, 10:55 PM IST