Asianet Suvarna News Asianet Suvarna News

ಜಿಡಿಟಿ 2 ವರ್ಷದ ಹಿಂದೆಯೇ ಪಕ್ಷ ಬಿಟ್ಟು ಹೋಗಿದ್ದಾರೆ : ಎಚ್‌ಡಿಡಿ

Sep 1, 2021, 3:10 PM IST

ಮೈಸೂರು (ಸೆ.01):  ಜಿಡಿ ದೇವೇಗೌಡ ಜೆಡಿಎಸ್ ತೊರೆದು  ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು ಈಗ ನೆಪ ಹೇಳಿ ಹೋಗಲು ಮುಂದಾಗಿದ್ದಾರೆ. ಆದರೆ ಅವರು ಎರಡು ವರ್ಷಗಳ ಹಿಂದೆಯೇ  ಹೋಗಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದರು. 

ಜಿಟಿ ದೇವೇಗೌಡರು ಜೆಡಿಎಸ್‌ ಬಿಟ್ಟು ಹೋದರೆ ಪಕ್ಷಕ್ಕೇನೂ ನಷ್ಟವಿಲ್ಲ: ಎಚ್‌ಡಿಕೆ

ಜೆಡಿಎಸ್  ಬಾಗಿಲು ದೊಡ್ಡದಾಗಿ ತೆರೆದಿದೆ. ಇಲ್ಲಿ ಬರುವವರು ಬರಬಹುದು, ಹೋಗುವವರು ಹೋಗಬಹುದು. ಇದು ದ್ರಾಕ್ಷಿ ಕೈಗೆಟುಕದ ನರಿ ಕಥೆ ಹೇಳಿದಂತಿದೆ ಎಂದು ತಿರುಗೇಟು ನೀಡಿದರು. 

Video Top Stories