ನನ್ನ ವೋಟು ನನ್ನ ಮಾತು: ಹಿರೇಕೆರೂರು ಮತದಾರರ ಮನದಾಳದ ಮಾತು ಏನು.?

ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ, ಹಿರೇಕೆರೂರು ಮತದಾರರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

First Published Apr 16, 2023, 10:22 AM IST | Last Updated Apr 16, 2023, 10:22 AM IST

ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ, ಹಿರೇಕೆರೂರು ಮತದಾರರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದೆ, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.  ರಾಜಕಾರಣಿಗಳು ಬಿಝಿಯಾಗಿದ್ದಾರೆ. ಇನ್ನೊಂದು ಕಡೆ ಮತದಾರರು ಕೂಡಾ ಎಲ್ಲಾವನ್ನೂ ಕೂತು ಗಮನಿಸುತ್ತಿದ್ದು, ಹಿರೇಕೆರೂರಿನಲ್ಲಿ ಬಿಗ್‌ ಫೈಟ್‌ ಇದೆ. ಹಿರೇಕೆರೂರಿನಲ್ಲಿ ಕೆರೆ ತುಂಬಿಸುವ ಯೋಜನೆ ಹೆಚ್ಚು ಪರಿಣಾಮಕಾರಿಯಾಗಿದೆ,. ಬಿಸಿ ಪಾಟೀಲ್‌ ಪಕ್ಷ ಬದಲಾಯಿಸಿದ ಮೇಲೆ ಹಿರೇಕೆರೂರು ಹೆಚ್ಚು ಬದಲಾವಣೆ ಆಗಿದೆ. ಅಭಿವೃದ್ದಿ ವಿಷಯ ಬಂದರೆ  . ಬಿಸಿ ಪಾಟೀಲ್‌ಗೆ ವೋಟ್‌ ಮಾಡೊದು ಎಂದಿದ್ದಾರೆ 

Video Top Stories