Asianet Suvarna News Asianet Suvarna News

ಯಡಿಯೂರಪ್ಪ ಭಾವುಕ ಮಾತಿನ ಸಾರಾಂಶ: ಇಲ್ಲಿದೆ ವಿಮರ್ಶೆ

ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು.ಆದ್ರೆ, ರಾಜ್ಯಪಾಲ ಹುದ್ದೆಯನ್ನು ಬಿಎಸ್ ಯಡಿಯೂರಪ್ಪ ಅವರು ನಿರಾಕರಿಸಿದ್ದಾರೆ. ಹಾಗಾದ್ರೆ ಸಿಎಂ ಭಾವುಕ ಮಾತಿನ ಸಾರಾಂಶದಲ್ಲಿ ಏನಿತ್ತು ಎನ್ನುವ ಒಂದು ವಿಮರ್ಶೆ ಇಲ್ಲಿದೆ.

ಬೆಂಗಳೂರು, (ಜು.26):  ಬಿ.ಎಸ್.ಯಡಿಯೂರಪ್ಪ ಇಂದು (ಸೋಮವಾರ) ಸಾಧನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಭಾವುಕರಾದರು. ನಂತರ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು.

ಬಿಎಸ್‌ವೈ ರಾಜೀನಾಮೆ: ಕಟೀಲ್‌ಗೆ ಹೈಕಮಾಂಡ್ ಬುಲಾವ್, ರಾಜ್ಯಪಾರನ್ನ ಭೇಟಿಯಾದ ಸ್ಪೀಕರ್

ಆದ್ರೆ, ಅವರು ರಾಜ್ಯಪಾಲ ಹುದ್ದೆಯನ್ನು ನಿರಾಕರಿಸಿದ್ದಾರೆ. ಹಾಗಾದ್ರೆ ಸಿಎಂ ಭಾವುಕ ಮಾತಿನ ಸಾರಾಂಶದಲ್ಲಿ ಏನಿತ್ತು ಎನ್ನುವ ಒಂದು ವಿಮರ್ಶೆ ಇಲ್ಲಿದೆ.
 

Video Top Stories