Asianet Suvarna News Asianet Suvarna News

ಬಿಜೆಪಿ ಆಯ್ತು ಈಗ ಕಾಂಗ್ರೆಸ್‌ನಲ್ಲಿ ಮತ್ತೆ ಅತೃಪ್ತಿಯ ಹೊಗೆ!

ಅತ್ತ ಬಿಜೆಪಿಯಲ್ಲಿ ಮಂತ್ರಿಗಿರಿಗಾಗಿ ಕೋಪ-ತಾಪ; ಇತ್ತ ಕಾಂಗ್ರೆಸ್‌ನಲ್ಲೂ ಅಸಮಾಧಾನದ ಹೊಗೆ; ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬಕ್ಕೆ ಎಚ್‌.ಕೆ. ಪಾಟೀಲ್ ಬೇಸರ 

ಬೆಂಗಳೂರು (ಫೆ.14): ಅತ್ತ ಆಡಳಿತರೂಢ ಬಿಜೆಪಿಯಲ್ಲಿ ಮಂತ್ರಿಗಿರಿಗಾಗಿ ಅತೃಪ್ತಿ ಹೊಗೆಯಾಡುತ್ತಿದ್ದರೆ, ಇತ್ತ ಕಾಂಗ್ರೆಸ್‌ನಲ್ಲೂ ಪದಾಧಿಕಾರಿಗಳ ನೇಮಕ ವಿಚಾರವಾಗಿ ಅಸಮಾಧಾನ  ವ್ಯಕ್ತವಾಗಿದೆ.     

ಇದನ್ನೂ ನೋಡಿ | ದೆಹಲಿ ಚುನಾವಣೆ ಬಳಿಕ 'ಕೈ' ಸಾರಥ್ಯಕ್ಕಾಗಿ ಅಖಾಡಕ್ಕಿಳಿದ ಡಿಕೆಶಿ?

ಕಳೆದ ತಿಂಗಳು ಭಾರೀ ಸದ್ದು ಮಾಡಿದ ಕೆಪಿಸಿಸಿ ಅಧ್ಯಕ್ಷರ ನೇಮಕದ ಬಗ್ಗೆ ಈಗ ಯಾವುದೇ ಸುದ್ದಿಯಿಲ್ಲ. ಈ ರೀತಿ ವಿಳಂಬ ಮಾಡಿದರೆ ಪಕ್ಷಕ್ಕೆ ಹಾನಿಯಾಗುತ್ತೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಎಚ್ಚರಿಸಿದ್ದಾರೆ.    

ಇದನ್ನೂ ನೋಡಿ | ಖಾತೆ ಬದಲಿಗೆ ಬೇಸರ, ಬಳ್ಳಾರಿ ಉಸ್ತುವಾರಿಗೆ ಆನಂದ್ ಸಿಂಗ್ ಪಟ್ಟು

"

Video Top Stories