Asianet Suvarna News Asianet Suvarna News

ಏಷ್ಯಾನೆಟ್ ಸುವರ್ಣನ್ಯೂಸ್‌ನಲ್ಲಿ ಸಿಎಂ ಬೊಮ್ಮಾಯಿ, ಸಿಕ್ಕಿದೆ ಮರೆಯಲಾಗದ ಗಿಫ್ಟ್

Sep 11, 2021, 10:58 PM IST

ಮುದ್ದಿನ ಸಾಕು ನಾಯಿ 'ಸನ್ನಿ' ಸಾವು ನೆನೆದು ಭಾವಕರಾದ ಸಿಎಂ. ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಹಲೋ ಸಿಎಂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸೋನಿ ಎಂಬ ಶ್ವಾನ ಗಿಫ್ಟ್. ಸೋಮು ಗಣಾಚಾರ್ಯ ಎಂಬುವವರಿಂದ ಲ್ಯಾಬ್ ತಳಿಯ ಸೋನಿ ಉಡುಗೊರೆ. ಅತ್ಯಂತ ಮೆಮೋರೇಬಲ್ ಗಿಫ್ಟ್ ಎಂದ ಸಿಎಂ. ಸುವರ್ಣನ್ಯೂಸ್ ಮತ್ತು ಕನ್ನಡ ಪ್ರಭ ಕಾರ್ಯಕ್ರಮಕ್ಕೆ ಭಾವಕರಾದ ಸಿಎಂ ಮೆಚ್ಚುಗೆ. ಪ್ರಾಮಾಣಿಕವಾಗಿ ರಾಜ್ಯದ ಅಭಿವೃದ್ಧಿಗೆ, ಸ್ಥಿತಪ್ರಜ್ಞೆಯಿಂದ ಎಲ್ಲಾ ಸವಾಲುಗಳನ್ನು ಎದುರಿಸುವ ಶಕ್ತಿ ಕೊಡಲೆಂದು ದೇವರಲ್ಲಿ, ಜನರಲ್ಲಿ ಪ್ರಾರ್ಥಿಸಿದ ಕರುನಾಡ ಮುಖ್ಯಮಂತ್ರಿ.

1ರಿಂದ 5ನೇ ತರಗತಿ ಆರಂಭಿಸಲು ಬಹುತೇಕ ಮುಹೂರ್ತ ಫಿಕ್ಸ್

Video Top Stories