Asianet Suvarna News Asianet Suvarna News

ಮುಗಿವ ಹಂತದಲ್ಲಿ ಖಾತೆ ಬಿಕ್ಕಟ್ಟು; ನೂತನ ಸಚಿವರ ಪಟ್ಟಿ ಇಲ್ಲಿದೆ !

ಕೊನೆಗೂ 10 ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು, ಖಾತೆ ಪಟ್ಟಿಗೆ ರಾಜ್ಯಪಾಲರ ಅಂಕಿತ ಬಿದ್ದಿದೆ. ಎಸ್‌ ಟಿ ಸೋಮಶೇಖರ್‌ಗೆ ಸಹಕಾರ, ಗೋಪಾಲಯ್ಯನವರಿಗೆ ಸಣ್ಣ ಕೈಗಾರಿಕೆ, ಡಾ. ಸುಧಾಕರ್‌ಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡಲಾಗಿದೆ. ಯಾರ್ಯಾರಿಗೆ ಯಾವ್ಯಾವ ಖಾತೆ ನೀಡಲಾಗಿದೆ ಎಂವ ಕಂಪ್ಲೀಟ್ ಇಲ್ಲಿದೆ ನೋಡಿ! 
 

ಬೆಂಗಳೂರು (ಫೆ. 10):  ಕೊನೆಗೂ 10 ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು, ಖಾತೆ ಪಟ್ಟಿಗೆ ರಾಜ್ಯಪಾಲರ ಅಂಕಿತ ಬಿದ್ದಿದೆ. ಎಸ್‌ ಟಿ ಸೋಮಶೇಖರ್‌ಗೆ ಸಹಕಾರ, ಗೋಪಾಲಯ್ಯನವರಿಗೆ ಸಣ್ಣ ಕೈಗಾರಿಕೆ, ಡಾ. ಸುಧಾಕರ್‌ಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡಲಾಗಿದೆ. ಯಾರ್ಯಾರಿಗೆ ಯಾವ್ಯಾವ ಖಾತೆ ನೀಡಲಾಗಿದೆ ಎಂವ ಕಂಪ್ಲೀಟ್ ಇಲ್ಲಿದೆ ನೋಡಿ! 

ಪ್ರಮಾಣ ವಚನ ಸ್ವೀಕಾರಕ್ಕೆ ನನಗೆ ಮನಸ್ಸಿರಲಿಲ್ಲ: ರಮೇಶ್‌ ಜಾರಕಿಹೊಳಿ