Asianet Suvarna News Asianet Suvarna News

ಪಟ್ಟು ಸಡಿಲಿಸದ ಜಾರಕಿಹೊಳಿ; ಖಾತೆ ನಿರೀಕ್ಷೆ ಇಟ್ಟುಕೊಂಡವರಿಗೆ ಹುಳಿ

ಸಚಿವ ಸಂಪುಟ ವಿಸ್ತರಣೆಯ ಬಳಿಕ ಬಿಜೆಪಿಗೆ ಹೊಸ ತಲೆನೋವು | ಶನಿವಾರದೊಳಗೆ ಖಾತೆ ಹಂಚಿಕೆ ಮಾಡೋದಾಗಿ ಹೇಳಿದ್ದ ಸಿಎಂ | ಖಾತೆಗಳಿಗೂ ನೂತನ ಶಾಸಕರಿಂದ ಲಾಬಿ 

ಬೆಂಗಳೂರು (ಫೆ.08): ಅಂತೂ ಇಂತೂ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾಯ್ತು, ನಿಟ್ಟುಸಿರು ಬಿಡೋಣ ಅಂದ್ರೆ ಸಿಎಂಗೆ ಹೊಸ ಸಂಕಟ ಶುರುವಾಗಿದೆ.   ಶನಿವಾರ ಖಾತೆ ಹಂಚಿಕೆ ಮಾಡೋದಾಗಿ ಸಿಎಂ ಹೇಳಿದ್ರು, ಆದರೆ ಪಕ್ಷದೊಳಗಿನ ಬೆಳವಣಿಗೆಗಳನ್ನು ನೋಡಿದಾಗ, ಖಾತೆ ಹಂಚಿಕೆ ಅದೇಕೋ ಇಂದು ಕೂಡಾ ಕಷ್ಟ ಅಂತ ಕಾಣಿಸ್ತಿದೆ.

ಇದನ್ನೂ ನೋಡಿ | ಯಡಿಯೂರಪ್ಪ ಸರ್ಕಾರಕ್ಕೆ ಹಿರಿಯ ಬಿಜೆಪಿ ಶಾಸಕ ವಾರ್ನಿಂಗ್

ತಮಗೆ ಯಾವ ಖಾತೆ ಕೊಟ್ಟರೂ ಓಕೆ ಎಂದು ನೂತನ ಶಾಸಕರು ಬಾಯ್ಮಾತಿನಲ್ಲಿ ಹೇಳಿಕೋಂಡರೂ, ಒಳಗೊಳಗೆ ನಿರ್ದಿಷ್ಟ ಖಾತೆಗಳಿಗೆ ಪಟ್ಟು ಹಿಡಿದಿದ್ದಾರೆ. ಖಾತೆ ಹಂಚಿಕೆ ಮತ್ತೆ ದೆಹಲಿ ದೊರೆಗಳ ಅಂಗಳಕ್ಕೆ ಹೋಗೋ ಲಕ್ಷಣಗಳು ಕಾಣಿಸ್ತಾ ಇವೆ. ಹಾಗಾದಲ್ಲಿ ಮುಂದೇನು? ಇಲ್ಲಿದೆ ಡೀಟೆಲ್ಸ್...

ಇದನ್ನೂ ನೋಡಿ | ಹಳೇ ಬೇಡಿಕೆಗ ಮರುಜೀವ: ಖಾತೆ ಸಿಗೋ ಮುನ್ನವೇ ಆನಂದ್ ಸಿಂಗ್ ಭಿನ್ನ ರಾಗ

"