Asianet Suvarna News Asianet Suvarna News

ಪ್ರಮಾಣ ವಚನಕ್ಕೆ ಬರದೆ ಇದ್ದರೂ ಮುನಿ'ರತ್ನ'ದಂಥ ಮಾತು!

ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬಾರದ ಮುನಿರತ್ನ/ ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಮುನಿರತ್ನ/ ಶಾಸಕನಾಗಿದ್ದಾಗ ಕ್ಷೇತ್ರದಲ್ಲಿ ಆಗದ ಅಭಿವೃದ್ಧಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮೇಲೆ ಆಗುತ್ತಿದೆ.

ಬೆಂಗಳೂರು(ಫೆ. 06)  ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ  ಮುನಿರತ್ನ ಗೈರಾಗಿದ್ದಾರೆ. ಹಾಗಾದರೆ ಮುನಿರತ್ನ ಗೈರಾಗಲು ಕಾರಣ ಏನು? ಸುವರ್ಣ ನ್ಯೂಸ್ ನೊಂದಿಗೆ ಅವರೇ ಮಾತನಾಡಿದ್ದಾರೆ.

ದಕ್ಕದ ಸಚಿವ ಸ್ಥಾನ; ಮುಂದಿನ ನಡೆ ಹೇಳಿದ ಮಹೇಶ್ ಕುಮಟಳ್ಳಿ

ಸಚಿವರಾಗಿ ಪ್ರಮಾಣ ತೆಗೆದುಕೊಳ್ಳುತ್ತಿರುವ ನನ್ನ ಎಲ್ಲ ಸ್ನೇಹಿತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುನಿರತ್ನ ಹೇಳಿದ್ದಾರೆ. ರಾಜಕೀಯ ಪರಿಸ್ಥಿತಿಗಳ ಕಾರಣಕ್ಕೆ ಮುನಿರತ್ನ ಕ್ಷೇತ್ರ ಆರ್ ಆರ್ ನಗರಕ್ಕೆ ಚುನಾವಣೆ ನಡೆಯಲಿಲ್ಲ. 

Video Top Stories