ಕಮಲಕ್ಕೆ 'ಆನೆ' ಬಲ; ಬಿಜೆಪಿಗೆ ಬಿಎಸ್ಪಿ ಶಾಸಕ ಮಹೇಶ್ ಬೆಂಬಲ!

  • ಚುನಾವಣೆಗೆ ಮೂರು ದಿನ ಬಾಕಿ ಇರುವಾಗ ಬಿಜೆಪಿಗೆ 'ಆನೆ' ಬೆಂಬಲ
  • ಸುಭದ್ರ ಸರ್ಕಾರಕ್ಕಾಗಿ ಬಿಜೆಪಿಗೆ ಬೆಂಬಲಿಸಲು ಎನ್. ಮಹೇಶ್ ನಿರ್ಧಾರ
  • ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಶಾಸಕ ಎನ್. ಮಹೇಶ್ 
First Published Dec 2, 2019, 4:01 PM IST | Last Updated Dec 2, 2019, 4:01 PM IST

ಬೆಂಗಳೂರು (ಡಿ. 02): ಉಪಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ.  ಡಿ.03 (ಮಂಗಳವಾರ) ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಜನ-ಜನನಾಯಕರ ಬೆಂಬಲ ಗಳಿಸಲು ರಾಜಕೀಯ ಪಕ್ಷದ ನಾಯಕರು ಕೊನೆಕ್ಷಣದ ಕಸರತ್ತನ್ನು ಮುಂದುವರಿಸಿದ್ದಾರೆ.

ಈಗ  ಕೊಳ್ಳೆಗಾಲ ಬಿಎಸ್ಪಿ ಶಾಸಕ ಎನ್.ಮಹೇಶ್ ಕೂಡಾ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಈ ನಡೆಯ ಹಿಂದಿನ ಕಾರಣವೇನು? ಅವರೇನು ಹೇಳಿದ್ದಾರೆ ಕೇಳೋಣ ಬನ್ನಿ...

ಡಿ.05ಕ್ಕೆ ರಾಜ್ಯದ 15 ಕ್ಷೇತ್ರಗಳಿಗೆ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಡಿ.09 ರಂದು ಮತ ಎಣಿಕೆ ನಡೆಯಲಿದ್ದು, ಕಣದಲ್ಲಿರುವ 165 ಅಭ್ಯರ್ಥಿಗಳು ಮತ್ತು ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.
 

Video Top Stories