ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ; ಇದು ಮೈತ್ರಿ ಬಗ್ಗೆ ಎಚ್‌ಡಿಕೆ ಸೀಕ್ರೆಟ್ ತಂತ್ರ!

  • ಬಿಜೆಪಿ ಸರ್ಕಾರ ಅತಂತ್ರವಾದರೆ ಎಚ್‌ಡಿಕೆ ತಂತ್ರವೇನು?
  • ಉಪಚುನಾವಣೆ ಬಳಿಕ ಮತ್ತೆ ಒಂದಾಗ್ತಾರಾ ಹಳೆ ದೋಸ್ತಿಗಳು? 
  • ಮೈತ್ರಿ ಬಗ್ಗೆ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಿಷ್ಟು... 
     
First Published Dec 2, 2019, 3:19 PM IST | Last Updated Dec 2, 2019, 3:19 PM IST

ಹುಬ್ಬಳ್ಳಿ (ಡಿ.02): ರಾಜ್ಯರಾಜಕಾರಣದಲ್ಲಿ ಮತ್ತೆ ಮೈತ್ರಿ ಸರ್ಕಾರದ ಚರ್ಚೆ ಶುರುವಾಗಿದೆ.  ಬಿಜೆಪಿಗೆ ಮ್ಯಾಜಿಕ್ ನಂಬರ್ ಸಿಗದಿದ್ದರೆ, ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಲೆಕ್ಕಾಚಾರ ಹಾಕುತ್ತಿವೆ.

ಮತ್ತೆ ಅತಂತ್ರ ಪರಿಸ್ಥಿತಿ ಉಂಟಾದರೆ, ಜೆಡಿಎಸ್ ಕಿಂಗ್‌ಮೇಕರ್ ಆಗೋದು ಬಹುತೇಕ ಖಚಿತ.  ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಮೈತ್ರಿ ಬಗ್ಗೆ ಮಾತನಾಡಿದರು. 

15 ವಿಧಾನಸಭಾ ಕ್ಷೇತ್ರಗಳಿಗೆ ಡಿ.05ರಂದು ಉಪಚುನಾವಣೆ ನಡೆಯಲಿದ್ದು, ಡಿ.07ಕ್ಕೆ ಫಲಿತಾಂಶ ಪ್ರಕಟವಾಗಲಿದೆ.