ಗೆದ್ದಿದ್ದಾಯ್ತು ಈಗ ಸಿಎಂ ಮನೆಗೆ ನೂತನ ಅರ್ಹ ಶಾಸಕರ ದೌಡು!
ಕರ್ನಾಟಕ ಬೈ ಎಲೆಕ್ಷನ್| ಬಿಎಸ್‌ವೈ ಮನೆಗೆ ದೌಡಾಯಿಸಿದ ಗೆದ್ದು ಬೀಗಿದ ಬಿಜೆಪಿ ಅಭ್ಯರ್ಥಿಗಳು| ಸಚಿವ ಸ್ಥಾನದ ಲಾಭಿಗಾಗಿ ಸಭ್ಯರ್ಥಿಗಳ ಹರಸಾಹಸ
ಬೆಂಗಳೂರು[ಡಿ.10]: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಹೊಸಕೋಟೆ ಹಾಗೂ ಹುಣಸೂರು ಹೊರತುಪಡಿಸಿ ಉಳಿದೆಲ್ಲಾ ಕಡೆ ಅನರ್ಹಗೊಂಡಿದ್ದ ಶಾಸಕರು ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ ಬೈ ಎಲೆಕ್ಷನ್: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹೀಗಿರುವಾಗ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಕೆಡವುದರೊಂದಿಗೆ, ಬೈ ಎಲೆಕ್ಷನ್‌ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದ ನಾಯಕರೆಲ್ಲಾ ಸದ್ಯ ಸಚಿವ ಸ್ಥಾನದ ಲಾಭಿ ನಡೆಸಲು ಬಿಎಸ್‌ವೈ ಮನೆಗೆ ದೌಡಾಯಿಸಿದ್ದಾರೆ. ಈ ಕುರಿತಾದ ಒಂದು ವರದಿ