KR ಪೇಟೆಯಲ್ಲಿ ಕಮಲ ಅರಳಲಿದೆ, ವಿಜಯೇಂದ್ರ ವಿಶ್ವಾಸದ ಹಿಂದಿನ ಶಕ್ತಿ
ಕೆಆರ್ ಪೇಟೆ(ಡಿ. 01) ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲು ಇನ್ನು ಎರಡು ಮೂರು ದಿನ ಇದ್ದಾಗಲೇ ಮನೆ ಮನೆ ಪ್ರಚಾರ ಶುರುವಾಗಿದೆ. ಕೆಆರ್ ಪೇಟೆಯಲ್ಲಿ ಅಭ್ಯರ್ಥಿ ನಾರಾಯಣ ಗೌಡ ಪರ ಬಿ.ವೈ. ವಿಜಯೇಂದ್ರ ಬಿರುಸಿನ ಪ್ರಚಾರ ಮಾಡುತ್ತಿದ್ದೆ.
ಕೆಆರ್ ಪೇಟೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ವಿಜಯೇಂದ್ರ ಅಣ್ಣ ತಮ್ಮಂದಿರು ಮತ್ತು ತಾಯಂದಿರು ನಮ್ಮ ಪರವಾಗಿ ನಿಲ್ಲಲಿದ್ದಾರೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.