ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಮೂರೂ ಪಕ್ಷಗಳ ಆಂತರಿಕ ಸಮೀಕ್ಷೆ: ಯಾರಿಗೆ ಎಷ್ಟು?
ಬೆಂಗಳೂರು(ಡಿ. 05) ಉಪಚುನಾವಣಾ ಮಹಾಸಮರ ಮುಗಿದಿದ್ದು ಆಯಾ ಪಕ್ಷಗಳು ಆಂತರಿಕ ಸಮೀಕ್ಷೆ ಮಾಡಿಕೊಂಡಿವೆ. ಹಾಗಾದರೆ ಅವರವರ ಲೆಕ್ಕಾಚಾರ ಏನು?
ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಆಂತರಿಕ ಸಮೀಕ್ಷೆ ಮಾಡಿಕೊಂಡಿದ್ದು ಅನರ್ಹ ಶಾಸಕರು ಅಂದರೆ ಬಿಜೆಪಿ ಅಭ್ಯರ್ಥಿಗಳಿಗೆ ಏಟು ನೀಡಲು ಕೆಲವು ಕಡೆ ಜೆಡಿಎಸ್ ಕಾಂಗ್ರೆಸ್ ನ್ನು ಬೆಂಬಲಿಸಿದೆ ಎಂಬ ವಿಚಾರವೂ ಗೊತ್ತಾಗಿದೆ. ಹಾಗಾದರೆ ಆಯಾ ಪಕ್ಷಗಳ ಪ್ರಕಾರ ಅವರ ಬಲಾಬಲ ಎಷ್ಟು?