ನಾಯಕತ್ವ ಬದಲಾವಣೆ ನಡುವೆ ಹೊಸ ರಾಜಕೀಯ : ಶಾ ಭೇಟಿ ಮಾಡಿ ಮರಳಿದ ರಾಮುಲು
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಸಾಕಷ್ಟು ಸದ್ದಾಗುತ್ತಿದೆ.
ಇದೇ ವೇಳೆ ದೆಹಲಿಗೆ ಹೋಗಿದ್ದ ಬಿಜೆಪಿ ಮುಖಂಡರು ಬೆಂಗಳೂರಿಗೆ ಮರಳಿದ್ದಾರೆ. ಸಚಿವ ಶ್ರೀ ರಾಮುಲು ಅಮಿತ್ ಶಾ ಭೇಟಿ ಮಾಡಿ ದೆಹಲಿಯಿಂದ ಮರಳಿದ್ದಾರೆ.
ಬೆಂಗಳೂರು (ಜು.22): ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಸಾಕಷ್ಟು ಸದ್ದಾಗುತ್ತಿದೆ.
ನಾಯಕತ್ವ ಬದಲಾವಣೆ ಮಧ್ಯೆ ಶ್ರೀರಾಮುಲು ಕನಸು ನನಸಾಗುವ ಸಮಯ ಬಂತಾ?
ಇದೇ ವೇಳೆ ದೆಹಲಿಗೆ ಹೋಗಿದ್ದ ಬಿಜೆಪಿ ಮುಖಂಡರು ಬೆಂಗಳೂರಿಗೆ ಮರಳಿದ್ದಾರೆ. ಸಚಿವ ಶ್ರೀ ರಾಮುಲು ಅಮಿತ್ ಶಾ ಭೇಟಿ ಮಾಡಿ ದೆಹಲಿಯಿಂದ ಮರಳಿದ್ದಾರೆ.