Karnataka Election : ಚಿನ್ನದ ನಾಡಿನಲ್ಲಿ ಹೇಗಿದೆ ಸಿದ್ದರಾಮಯ್ಯ ಬಲ?: ಟಗರಿಗೆ ಠಕ್ಕರ್ ಕೊಡಲು ಖೆಡ್ಡಾ ರೆಡಿ?

ಸಿದ್ದರಾಮಯ್ಯಗೆ ಕೊನೆಯ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಿ ಗೆದ್ದು, ಸಿಎಂ ಆಗುವ ಆಸೆಯಿದೆ. ಆದರೆ ಇದು ಸುಲಭನಾ? ಇಲ್ಲಿದೆ ಮಾಹಿತಿ.
 

First Published Feb 14, 2023, 1:44 PM IST | Last Updated Feb 14, 2023, 1:45 PM IST

ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ಸೋಲಿನ ಭೀತಿ ಕಾಡುತ್ತಿದೆಯಾ ಎಂಬ ಚರ್ಚೆ ಶುರುವಾಗಿದ್ದು, ಆದರೆ ಚಿನ್ನದ ನಾಡಲ್ಲಿ ಗೆಲ್ಲೋದು ನಾನೇ ಅಂತಿದ್ದಾರೆ ಸಿದ್ದರಾಮಯ್ಯ. ಚುನಾವಣೆ ಅಂದ್ಮೇಲೆ ಅಲ್ಲಿ ಚಕ್ರವ್ಯೂಹ, ಖೆಡ್ಡಾ ಎಲ್ಲವೂ ಸಾಮಾನ್ಯ. ಸಿದ್ದರಾಮಯ್ಯ ಸ್ಪರ್ಧಿಸ್ತಾರೆ ಅಂದ್ರೆ ಆ ಕ್ಷೇತ್ರದಲ್ಲಿ ಚಕ್ರವ್ಯೂಹವೂ ಜಬರ್ದಸ್ತ್ ಆಗಿರುತ್ತೆ. ಖೆಡ್ಡಾವೂ ಸ್ಟ್ರಾಂಗ್ ಆಗಿರುತ್ತೆ. ಇವೆಲ್ಲದ್ರ ಮಧ್ಯೆನೂ ಸಿದ್ದರಾಮಯ್ಯ ಕೋಲಾರದಲ್ಲೇ ಸ್ಪರ್ಧಿಸೋದು ಗ್ಯಾರಂಟಿನಾ..? ಕೋಲಾರದಿಂದ್ಲೇ ನನ್ನ ಸ್ಪರ್ಧೆ ಅಂತಿರೋ ಸಿದ್ದು ಕ್ಲೈಮ್ಯಾಕ್ಸ್'ನಲ್ಲಿ ಮತ್ತೊಂದು ಶಾಕ್ ಕೊಡ್ತಾರಾ..? ಎಂಬ ಡಿಟೇಲ್ಸ್ ಇಲ್ಲಿದೆ.