Megafight: ವಿಜಯಪುರದಲ್ಲಿ ಸುವರ್ಣನ್ಯೂಸ್ ಮೆಗಾಫೈಟ್: ಈ ಬಾರಿ ಬಿಜೆಪಿ, ಕಾಂಗ್ರೆಸ್‌ಗೆ ಟಕ್ಕರ್ ಕೊಡುತ್ತಾ ಜೆಡಿಎಸ್?

ಹೈ ವೋಲ್ಟೇಜ್‌ ವಿಜಯಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವರರು ಯಾರು?  ವಿಜಯಪುರ ಜನರ ಒಲವು ಯಾರ ಕಡೆ? ಈ ಎಲ್ಲಾ ವಿಚಾರಗಳನ್ನು ಪಕ್ಷದ ಮುಖಂಡರು ನೇರಾನೇರ ಚರ್ಚೆ ನಡೆಸಿದ್ದಾರೆ. 

First Published Apr 24, 2023, 9:26 AM IST | Last Updated Apr 24, 2023, 9:26 AM IST

ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದ್ದು, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ ಈ  ವಿಜಯಪುರದಲ್ಲಿ ರಣರೋಚಕ ಮೆಗಾಫೈಟ್‌ನ್ನು ಏಷ್ಯಾನೆಟ್​ ಸುವರ್ಣ ನ್ಯೂಸ್ ನಡೆಸಿದೆ. ಇಲ್ಲಿ ಘಟಾನುಘಟಿ ನಾಯಕರ ದಂಗಲ್ , ಕಾರ್ಯಕರ್ತರ ನಡುವೆ ಟಾಕ್ ವಾರ್ ನೋಡಬಹುದಾಗಿದೆ. ಬಿಜೆಪಿ ಕಾಂಗ್ರೆಸ್‌, ಜೆಡಿಎಸ್‌, ಪಾರ್ಟಿಯಿಂದ ನಾಯಕರು ವೇದಿಕೆಯಲ್ಲಿ ತಮ್ಮ ವಿಚಾರಗಳ ಮಂಥನ ನಡೆಸಿದ್ದಾರೆ. ಕಾಂಗ್ರೆಸ್‌'ನಿಂದ ಎಸ್.ಎಂ ಪಾಟೀಲ್ ಗಣಿಹಾರ್ ಮತ್ತು ಡಾ.ರವಿಕುಮಾರ್  ಬಿಜೆಪಿಯಿಂದ ವಿವೇಕಾನಂದ ಡಬ್ಬಿ ಮತ್ತು ರಾಜೇಶ್ ದೇವಗಿರಿ  ಜೆಡಿಎಸ್‌'ನಿಂದ  ಬಸನಗೌಡ ಮಳಗಿ ಭಾಗಿಯಾಗಿದ್ದರು. ಇನ್ನು ಹೈ ವೋಲ್ಟೇಜ್‌ ವಿಜಯಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವರರು ಯಾರು? ಹಿಂದೂ ಹುಲಿ ಯತ್ನಾಳ್ ಕ್ಷೇತ್ರದಲ್ಲಿ ಹವಾ ಹೇಗಿದೆ ಗೊತ್ತಾ? ಮೆಗಾಫೈಟ್ನಲ್ಲಿ ಅಭಿವೃದ್ಧಿಗಿಂತ ಹೆಚ್ಚು ಸದ್ದು ಮಾಡಿದ್ದೇನು? ವಿಜಯಪುರ ಅಭಿವೃದ್ಧಿ ಆಗಿದೆಯಾ..? ಇಲ್ವಾ..? ಏನಂತಾರೆ? ಪಕ್ಷದ ಮುಖಂಡರು ನೇರಾನೇರ ಚರ್ಚೆ ನಡೆಸಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.

Video Top Stories