Asianet Suvarna News Asianet Suvarna News

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮಧ್ಯರಾತ್ರಿ ಭೇಟಿ ಬಿಚ್ಚಿಟ್ಟ ಕುಮಾರಸ್ವಾಮಿ...!

ಜೆಡಿಎಸ್‌ ನಾಯಕರ ಈ ನಡೆಯಿಂದ ಕಾಂಗ್ರೆಸ್ ಹಾಗೂ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಇನ್ನು ವಿಚಾರವಾಗಿ  ಡಿಕೆಶಿ-ಕುಮಾರಸ್ವಾಮಿ ವೈಯಕ್ತಿವಾಗಿ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.

First Published Dec 9, 2020, 5:28 PM IST | Last Updated Dec 9, 2020, 5:28 PM IST

ಬೆಂಗಳೂರು, (ಡಿ.09): ವಿವಾದಿತ ಭೂ ಸುಧಾರಣೆ ಕಾಯ್ದೆಗೆ ಮೊದಲ ವಿರೋಧ ವ್ಯಕ್ತಪಡಿಸಿದ್ದ ಜೆಡಿಎಸ್, ಇದೀಗ ಏಕಾಏಕಿ ಬಿಜೆಪಿ ಸರ್ಕಾರ ಪರವಾಗಿ ನಿಂತು ಕಾಯ್ದೆ ಪರವಾಗಿ ಮತ ಹಾಕಿದೆ.

ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದೇ ಹಸಿರು ಶಾಲು; ಎಚ್‌ಡಿಕೆಗೆ ಡಿಕೆಶಿ ಟಾಂಗ್

ಜೆಡಿಎಸ್‌ ನಾಯಕರ ಈ ನಡೆಯಿಂದ ಕಾಂಗ್ರೆಸ್ ಹಾಗೂ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಇನ್ನು ವಿಚಾರವಾಗಿ  ಡಿಕೆಶಿ-ಕುಮಾರಸ್ವಾಮಿ ವೈಯಕ್ತಿವಾಗಿ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.

Video Top Stories