Jan Ki Baat Suvarna News Survey: ಕರಾವಳಿ ಕರ್ನಾಟಕದಲ್ಲಿ ಮತ್ತೆ ಮಿಂಚಲಿದೆ ಬಿಜೆಪಿ!

ಕರ್ನಾಟಕ ಕರಾವಳಿಯಲ್ಲಿ ಈ ಬಾರಿ ಮತ್ತೊಮ್ಮೆ ಬಿಜೆಪಿಯೇ ಮಿಂಚಲಿದೆ ಎಂದು ಜನ್‌ ಕಿ ಬಾತ್‌ ಸುವರ್ಣ ನ್ಯೂಸ್‌ ಸಮೀಕ್ಷೆಯ ವರದಿ ಹೇಳಿದೆ. ಕರಾವಳಿ ಕರ್ನಾಟಕದಲ್ಲಿ ಒಟ್ಟು 19 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
 

First Published Apr 14, 2023, 9:55 PM IST | Last Updated Apr 14, 2023, 9:55 PM IST

ಬೆಂಗಳೂರು (ಏ.14): ಜನ್‌ ಕಿ ಬಾತ್‌ ಸುವರ್ಣ ನ್ಯೂಸ್‌ ಸಮೀಕ್ಷೆಯಲ್ಲಿ ಕರಾವಳಿ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಪ್ರಾಬಲ್ಯ ಸಾಧಿಸಲಿದೆ ಎಂದು ಜನ ತೀರ್ಪು ನೀಡಿದ್ದಾರೆ. ಈ ಬಾರಿ ಕರ್ನಾಟಕ ಬಿಜೆಪಿ ಇದೇ ಭಾಗದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ಇಲ್ಲಿ ಮಾಡಿದೆ. ಇಲ್ಲಿನ ಐದು ಹಾಲಿ ಶಾಸಕರಿಗೆ ಟಿಕೆಟ್‌ ನೀಡಲಾಗಿಲ್ಲ. ಈ ಬಾರಿಯೂ ಬಿಜೆಪಿ ಪ್ರಾಬಲ್ಯ ಇಲ್ಲಿ ಮುಂದುವರಿಯುತ್ತಾ ಅನ್ನೋ ಕುತೂಹಲ ಎಲ್ಲರಲ್ಲಿದೆ. ಕಳೆದ ಬಾರಿ ಈ ಪ್ರದೇಶದಲ್ಲಿ ಬಿಜೆಪಿ ಸ್ವೀಪ್‌ ಮಾಡಿತ್ತು.

Jan Ki Baat Suvarna News Survey: ಬಿಜೆಪಿ ಅತಿದೊಡ್ಡ ಪಕ್ಷ, ಅತಂತ್ರ ವಿಧಾನಸಭೆ!

Video Top Stories