ಕಾಶ್ಮೀರದಲ್ಲಿ ಗೆದ್ದ ಆ ಇಬ್ಬರ ರೋಚಕ ಕತೆ : ಜನರೇ ದುಡ್ಡು ಖರ್ಚು ಮಾಡಿ ಗೆಲ್ಲಿಸಿದವನ ಕಹಾನಿ

ಕಾಶ್ಮೀರ ಉಗ್ರರ ದಾಳಿಗೆ  ಬಲಿಯಾಗಿದ್ದರು ಆ ತಂದೆ..! ತಂದೆ ಮಣ್ಣಾದ ನೆಲದಲ್ಲೇ ಗೆದ್ದು ಶಾಸಕಿಯಾದ ಮಗಳು, ಕಾರ್ಪೆಂಟರ್ ಆಗಿದ್ದವನೀಗ ಜಮ್ಮು-ಕಾಶ್ಮೀರದ ಶಾಸಕ ಇದೆಲ್ಲವನ್ನು ತಿಳಿಯೋದೇ ಈ ಕ್ಷಣದ ವಿಶೇಷ ಕಾಶ್ಮೀರ ಕಂದ..!

First Published Oct 17, 2024, 12:48 PM IST | Last Updated Oct 17, 2024, 12:48 PM IST

ಹತ್ತು ವರ್ಷಗಳ ನಂತರ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಯಿತು. ಈ ಚುನಾವಣೆ ರಿಸಲ್ಟ್ ಮೊನ್ನೆ ಬಂದಾಯ್ತು. ಬಿಜೆಪಿ ಸೋತು I.N.D.I.A ಒಕ್ಕೂಟ ಇಲ್ಲಿ ಭರ್ಜರಿ ಜಯ ಗಳಿಸಿದೆ. ಈ ಚುನಾವಣಾ ರಿಸಲ್ಟ್ ಕುರಿತು ನಾವಿಲ್ಲಿ ಚರ್ಚೆ ಮಾಡುತ್ತಿಲ್ಲ. ಬದಲಾಗಿ ಈ ಚುನಾವಣೆಯಲ್ಲಿ ಗೆದ್ದ ಆ ಇಬ್ಬರ ಬಗ್ಗೆ ನೀವು ತಿಳಿಯಲೇಬೇಕು. ಬಿಜೆಪಿಯಿಂದ ಗೆದ್ದಿರುವ ಶಗುನ್ ಪರಿಹಾರ್ ಮತ್ತು ಆಪ್ ಪಕ್ಷದ ಖಾತೆ ತೆರೆದ ಮೆಹರಾಜ್ ಮಲಿಕ್. ಈ ಇಬ್ಬರ ಗೆಲುವು ದೇಶವೇ ತಿರುಗಿ ನೋಡುವಂತೆ ಮಾಡಿದೆ. ಯಾಕೆಂದ್ರೆ ಇವರು ಚುನಾವಣೆಗೆ ಸ್ಪರ್ಧಿಸಿದ್ದರ ಹಿಂದೆ ರೋಚಕ ಕತೆಗಳಿವೆ.  ಅದನ್ನೆಲ್ಲಾ ತಿಳಿಯಲು ಈ ಈ ವೀಡಿಯೋ ವೀಕ್ಷಿಸಿ
 

Video Top Stories