Congress Politics: ಡಿಕೆಶಿ ಬಣ ಹಣಿಯಲು ಸಿದ್ದು ಬಣದಿಂದ ಹೊಸ ಸೂತ್ರ..!
* ಸಿದ್ದು ಬಣದ ಸೂತ್ರವನ್ನ ಡಿಕೆಶಿ ಬಣ ಒಪ್ಪುತ್ತಾ?
* ಸಿದ್ದರಾಮಯ್ಯ ಗ್ಯಾಂಗ್ ಮುಂದಿಟ್ಟ ಆ ಸೂತ್ರ ಏನು?
* ಡಿಕೆಶಿ-ಸಿದ್ದರಾಮಯ್ಯ ಬಣದ ಮಧ್ಯೆ ಆಗ್ತಿರೋದೇನು?
ಬೆಂಗಳೂರು(ಮೇ.14): ಒಂದ್ಕಡೆ ಕಾಂಗ್ರೆಸ್ನಲ್ಲಿ ಡಿಕೆಶಿ, ರಮ್ಯಾ ಟ್ವೀಟ್ ಫೈಟ್ ನಡೆಯುತ್ತಿದೆ. ಮತ್ತೊಂದೆಡೆ ಸದ್ದಿಲ್ಲದೇ ಮತ್ತೊಂದು ಬೆಳವಣಿಗೆ ನಡೆಯುತ್ತಿದೆ. ಈ ಮೂಲಕ ಅಂತಿಮ ಹಂತಕ್ಕೆ ಬಂತಾ ಬಣ ರಾಜಕೀಯ ಎಂದೇ ಹೇಳಲಾಗುತ್ತಿದೆ. ಡಿಕೆಶಿ-ಸಿದ್ದರಾಮಯ್ಯ ಬಣದ ಮಧ್ಯೆ ಆಗ್ತಿರೋದೇನು?. ಡಿಕೆಶಿ ಗ್ಯಾಂಗ್ ಹಣಿಯಲು ಸಿದ್ದರಾಮಯ್ಯ ಬಣ ಹೊಸ ಸೂತ್ರವೊಂದನ್ನ ಹೆಣೆದಿದೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಗ್ಯಾಂಗ್ ಮುಂದಿಟ್ಟ ಆ ಸೂತ್ರ ಏನು?. ಸಿದ್ದು ಬಣದ ಸೂತ್ರವನ್ನ ಡಿಕೆಶಿ ಬಣ ಒಪ್ಪುತ್ತಾ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ. ಇದೆಲ್ಲದರ ಕಂಪ್ಲೀಟ್ ಮಾಹಿತಿ ಈ ಸುದ್ದಿಯಲ್ಲಿದೆ.
ಗ್ಯಾನವಾಪಿ ಮಸೀದಿ ಸಮೀಕ್ಷೆಗೆ ತಡೆ ನೀಡಲು ಸುಪ್ರೀಂ ನಕಾರ, ಅರ್ಜಿ ವಿಚಾರಣಾ ಪಟ್ಟಿಗೆ ಸೇರಿಸಲು ಸಮ್ಮತಿ