Asianet Suvarna News Asianet Suvarna News

News Hour Special: ಸ್ವಾತಂತ್ರ್ಯ ಬಂದಿದ್ದೇ ಕಾಂಗ್ರೆಸ್‌ನಿಂದಲಾ? ಅದೇ ಇವತ್ತಿನ ಕಾಂಗ್ರೆಸ್ಸಾ?

75ನೇ ಸ್ವಾತಂತ್ರ್ಯ ಸಂಭ್ರಮವನ್ನು ಅಮೃತ ಮಹೋತ್ಸವವ್ನಾಗಿ ಆಚರಣೆ ಮಾಡಲಾಗಿದೆ. ಇನ್ನು ಕರ್ನಾಟಕದಲ್ಲಿ ಸ್ವಾತಂತ್ರ್ಯದ ಇತಿಹಾಸ, ಭಾರತಕ್ಕೆ ಸ್ವಾತಂತ್ರ್ಯವನ್ನು ಯಾರು ಕೊಡಿಸದರು? ಹಿನ್ನೆಲೆ ಏನು? ಎನ್ನುವ ಬಗ್ಗೆ ಬಹಳ ಚರ್ಚೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಒಂದು ಸ್ಪೆಷಲ್ ಆಗಿ ಈ ಬಗ್ಗೆ ಡಿಬೇಟ್ ಮಾಡಿದ್ದು, ಇದರಲ್ಲಿ ಏನೆಲ್ಲಾ ವಿಷಯಗಳು ಚರ್ಚೆಯಾಗಿವೆ ಎನ್ನುವುದನ್ನು ನೋಡಿ....

ಬೆಂಗಳೂರು, (ಆ.15):75ನೇ ಸ್ವಾತಂತ್ರ್ಯ ಸಂಭ್ರಮವನ್ನು ಅಮೃತ ಮಹೋತ್ಸವವ್ನಾಗಿ ಆಚರಣೆ ಮಾಡಲಾಗಿದೆ. ಇನ್ನು ಕರ್ನಾಟಕದಲ್ಲಿ ಸ್ವಾತಂತ್ರ್ಯದ ಇತಿಹಾಸ, ಭಾರತಕ್ಕೆ ಸ್ವಾತಂತ್ರ್ಯವನ್ನು ಯಾರು ಕೊಡಿಸಿದರು?

ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆಯಲ್ಲಿ ಡೊಳ್ಳು ಕುಣಿತಕ್ಕೆ ಭರ್ಜರಿ ಸ್ಟೆಪ್ ಹಾಕಿದ ಡಿಕೆಶಿ

ಸ್ವಾತಂತ್ರ್ಯದ ಹಿನ್ನೆಲೆ ಏನು? ಎನ್ನುವ ಬಗ್ಗೆ ಬಹಳ ಚರ್ಚೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಒಂದು ಸ್ಪೆಷಲ್ ಆಗಿ ಈ ಬಗ್ಗೆ ಡಿಬೇಟ್ ಮಾಡಿದ್ದು, ಇದರಲ್ಲಿ ಏನೆಲ್ಲಾ ವಿಷಯಗಳು ಚರ್ಚೆಯಾಗಿವೆ ಎನ್ನುವುದನ್ನು ನೋಡಿ....

Video Top Stories