Asianet Suvarna News Asianet Suvarna News

'ನನಗೂ ಡಿಸಿಎಂ ಆಗುವ ಕನಸಿದೆ; ಸಿಎಂ ಒತ್ತಡದಲ್ಲಿರುವಾಗ ಕಷ್ಟ ನೀಡಲ್ಲ'

Feb 8, 2020, 2:51 PM IST

ಬೆಂಗಳೂರು (ಫೆ. 08): 'ನನಗೂ ಡಿಸಿಎಂ ಆಗುವ ಕನಸಿದೆ. ಆಸೆ ಇಲ್ಲ ಎನ್ನಲು ಆಗುವುದಿಲ್ಲ. ಆದ್ರೆ ಸಿಎಂ ಒತ್ತಡದಲ್ಲಿರುವಾಗ ಅವರಿಗೆ ಕಷ್ಟ ನೀಡಲ್ಲ ಎಂದು ಶ್ರೀರಾಮುಲು ಹೇಳಿದ್ದಾರೆ.  ಯಡಿಯೂರಪ್ಪ ಎಲ್ಲಾ ಸಮುದಾಯಗಳಿಗೂ ಆದ್ಯತೆ ನೀಡುತ್ತಾರೆ. ವಾಲ್ಮೀಕಿ ಸಮಾಜಕ್ಕೆ ಸಿಎಂ ಅವಕಾಶ ನೀಡುತ್ತಾರೆ' ಎಂಬ ವಿಶ್ವಾಸವಿದೆ ಎಂದಿದ್ದಾರೆ. 

ಪಟ್ಟು ಸಡಿಲಿಸದ ಜಾರಕಿಹೊಳಿ; ಖಾತೆ ನಿರೀಕ್ಷೆ ಇಟ್ಟುಕೊಂಡವರಿಗೆ ಹುಳಿ