ಧೈರ್ಯವಿದ್ರೆ ಬಿಜೆಪಿಗೆ ರಾಜೀನಾಮೆ ನೀಡು: ಸ್ವಪಕ್ಷದ MP ವಿರುದ್ಧ ಘರ್ಜಿಸಿದ MTB
ಮೊನ್ನೇ ಮೊನ್ನೇ ಅಷ್ಟೇ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಬಿಜೆಪಿ ಸೇರಿ ಹೊಸಕೋಟೆ ಉಪಚುನಾವಣೆ ಅಖಾಡಕ್ಕಿಳಿದಿದ್ದಾರೆ. ಆಗಲೇ ಬಿಜೆಪಿ ಸಂಸದನ ವಿರುದ್ಧ ಗುಡುಗಿದ್ದಾರೆ. ಅಷ್ಟೇ ಅಲ್ಲದೇ ಧೈರ್ಯವಿದ್ರೆ ಬಿಜೆಪಿಗೆ ರಾಜೀನಾಮೆ ನೀಡು ಅಂತ ಸವಾಲು ಹಾಕಿದ್ದಾರೆ. ಈಗಷ್ಟೇ ಬಿಜೆಪಿ ಸೇರಿರುವ ನಾಗರಾಜ್ ಮನೆ ಸದಸ್ಯನ ವಿರುದ್ಧ ಬುಸುಗುಟ್ಟಿದ್ಯಾಕೆ..? ಹಾಗಾದ್ರೆ ಎಂಟಿಬಿ ಈ ಮಾತನ್ನು ಯಾರಿಗೆ ಹೇಳಿದ್ರು..? ಎನ್ನುವುದನ್ನು ವಿಡಿಯೋನಲ್ಲಿ ನೋಡಿ..
ಬೆಂಗಳೂರು, [ಡಿ.02]: ಮೊನ್ನೇ ಮೊನ್ನೇ ಅಷ್ಟೇ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಬಿಜೆಪಿ ಸೇರಿ ಹೊಸಕೋಟೆ ಉಪಚುನಾವಣೆ ಅಖಾಡಕ್ಕಿಳಿದಿದ್ದಾರೆ.
ಆಗಲೇ ಬಿಜೆಪಿ ಸಂಸದನ ವಿರುದ್ಧ ಗುಡುಗಿದ್ದಾರೆ. ಅಷ್ಟೇ ಅಲ್ಲದೇ ಧೈರ್ಯವಿದ್ರೆ ಬಿಜೆಪಿಗೆ ರಾಜೀನಾಮೆ ನೀಡು ಅಂತ ಸವಾಲು ಹಾಕಿದ್ದಾರೆ. ಈಗಷ್ಟೇ ಬಿಜೆಪಿ ಸೇರಿರುವ ನಾಗರಾಜ್ ಮನೆ ಸದಸ್ಯನ ವಿರುದ್ಧ ಬುಸುಗುಟ್ಟಿದ್ಯಾಕೆ..? ಹಾಗಾದ್ರೆ ಎಂಟಿಬಿ ಈ ಮಾತನ್ನು ಯಾರಿಗೆ ಹೇಳಿದ್ರು..? ಎನ್ನುವುದನ್ನು ವಿಡಿಯೋನಲ್ಲಿ ನೋಡಿ.. ಹಾಗಾದ್ರೆ ಎಂಟಿಬಿ ಈ ಮಾತನ್ನು ಯಾರಿಗೆ ಹೇಳಿದ್ರು..? ಎನ್ನುವುದನ್ನು ವಿಡಿಯೋನಲ್ಲಿ ನೋಡಿ..