Asianet Suvarna News Asianet Suvarna News

ಹೆಲೋ ಸಿಎಂ: ಸುವರ್ಣ ಸ್ಟುಡಿಯೋದಲ್ಲಿ ಬಾಲ್ಯ ನೆನೆದ ಸಿಎಂ ಬಸವರಾಜ್ ಬೊಮ್ಮಾಯಿ

Sep 11, 2021, 11:09 PM IST

ಹೆಲೋ ಮಿನಿಸ್ಟರ್ ಸೀಸನ್ 3 ಕಾರ್ಯಕ್ರಮವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಹೆಲೋ ಸಿಎಂ ಆವೃತ್ತಿ ಮೂಲಕ ಚಾಲನೆ ನೀಡಿದ್ದಾರೆ. ವಿಶೇಷ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಬಾಲ್ಯದ ಶಾಲಾ ದಿನದಿಂದ ಹಿಡಿದು, ಮೊದಲ ಉದ್ಯೋಗ ಸೇರಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದವರಿಗಿನ ಸ್ಮರಣೀಯ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಸಿಎಂ ಬೊಮ್ಮಾಯಿ ವಿಶೇಷ ಕಾರ್ಯಕ್ರಮದ ರೋಚಕ ಮಾಹಿತಿ ಇಲ್ಲಿದೆ.