Asianet Suvarna News Asianet Suvarna News

ಸುಮಲತಾ-ಕುಮಾರಸ್ವಾಮಿ ಕನ್ನಂಬಾಡಿ ಕದನದ ಮಧ್ಯೆ ಸಿಎಂ ಬಿಎಸ್‌ವೈ ಎಂಟ್ರಿ: ಏನಂದ್ರು?

Jul 10, 2021, 3:58 PM IST

ಕಲಬುರಗಿ, (ಜುಲೈ.10):  ಕೆಆರ್​ಎಸ್ ಡ್ಯಾಂ ಬಿರುಕಿನ ಬಗ್ಗೆ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ಮಾತಿನ ಸಮರ ರಾಜಕೀಯವಾಗಿ ತಿರುವುಪಡೆದುಕೊಂಡಿದ್ದು, ಇದೀಗ ವೈಯಕ್ತಿಕ ಆರೋಪ-ಪ್ರತ್ಯಾರೋಪಕ್ಕಿಳಿದಿದ್ದಾರೆ.

ಕೆಆರ್‌ಎಸ್ ಬಿರುಕು ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ

ರಾಜ್ಯದಲ್ಲಿ ಐದಾರೂ ದಿನಗಳಿಂದ ದಳಪತಿಗಳು ಹಾಗೂ ಸುಮಲತಾ ನಡುವಿನ ಟಾಕ್‌ವಾರ್ ತಾರಕ್ಕೇರಿದೆ. ಇನ್ನು ಈ ಬಗ್ಗೆ ಕೊನೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದಾರೆ.

Video Top Stories