Asianet Suvarna News Asianet Suvarna News

ಸಿಡಿದೆದ್ದ ಕುಮಾರಸ್ವಾಮಿ, ಮತ್ತೊಂದು ಅಭಿವೃದ್ಧಿ ಪ್ರಾಧಿಕಾರಕ್ಕೆ ಆಗ್ರಹ

ಮರಾಠ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಆದೇಶ ನೀಡಿರುವ ವಿಚಾರದ ಬೆನ್ನಲ್ಲೇ ಮತ್ತೊಂದು ಅಭಿವೃದ್ಧಿ ರಚನೆಗೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಬೆಂಗಳೂರು, (ನ.22): ಮರಾಠ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಆದೇಶ ನೀಡಿರುವ ವಿಚಾರದ ಬೆನ್ನಲ್ಲೇ ಮತ್ತೊಂದು ಅಭಿವೃದ್ಧಿ ರಚನೆಗೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ನೀವು ಫೋಸ್ಟರ್ ಸುಟ್ರೆ, ನಾವು ನಿಮ್ಗೆ ಬೆಂಕಿ ಹಚ್ಚುತ್ತೇವೆ: ವಾಟಾಳ್‌ಗೆ ಮರಾಠಿಗನ ಎಚ್ಚರಿಕೆ

ಬೆಂಗಳೂರಿನಲ್ಲಿ ಒಕ್ಕಲಿಗರು ಬಹು ಸಂಖ್ಯಾತರಿದ್ದಾರೆ. ಈ ಹಿನ್ನೆಲೆಯಲ್ಲಿ ವಕ್ಕಲಿಗ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂದು ಸಿಎಂ ಬಿಎಸ್‌ಗೆ ಆಗ್ರಹಿಸಿದ್ದಾರೆ. 

Video Top Stories