Asianet Suvarna News Asianet Suvarna News

ದೇಗುಲ ರಕ್ಷಣೆಗೆ ವಿಧೇಯಕ ಮಂಡನೆ: ಸರ್ಕಾರದ ಹೊಸ ಡ್ರಾಮ ಎಂದ ಕುಮಾರಸ್ವಾಮಿ

ದೇಗುಲ ರಕ್ಷಣೆಗೆ ವಿಧೇಯಕ ಮಂಡನೆಗೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರು, (ಸೆ.21): ದೇಗುಲ ರಕ್ಷಣೆಗೆ ವಿಧೇಯಕ ಮಂಡನೆಗೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

'ತೆರವಾದ ದೇಗುಲ ಸ್ಥಳದಲ್ಲೇ ಭವ್ಯ ಮಂದಿರ ನಿರ್ಮಿಸ್ತೇವೆ'

ದೇಗುಲ ಧ್ವಂಸಕ್ಕೂ ಮುನ್ನವೇ ಎಚ್ಚೆತ್ತುಕೊಳ್ಳಬೇಕಿತ್ತು. ಆಗ ಅವರ ನಿಜವಾದ ಹಿಂದುತ್ವ ಗೊತ್ತಾಗುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.