Asianet Suvarna News Asianet Suvarna News

ನಿಖಿಲ್ ಮದುವೆ ಯಾವಾಗ? ಎಲ್ಲಿ? ಎಲ್ಲವನ್ನೂ ಬಹಿರಂಗಪಡಿಸಿದ HDK

ನಿಖಿಲ್ ಮದುವೆಗೆ ದಿನಾಂಕ, ಸ್ಥಳವೂ ಕೂಡ ಫಿಕ್ಸ್ ಆಗಿದೆ ಎಂದು ಸ್ವತಃ ಕುಮಾರಸ್ವಾಮಿ ಅವರು ಬಹರಂಗಪಡಿಸಿದ್ದಾರೆ. ಹಾಗಾದ್ರೆ ನಿಖಿಲ್ ಮದುವೆ ಎಲ್ಲಿ ನಡೆಯುತ್ತೆ..? ಎನ್ನುವುದನ್ನು ಎಚ್‌ಡಿ ಬಾಯಿಂದಲೇ ಕೇಳಿ

ಬೆಂಗಳೂರು, (ಫೆ.03): ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಗೌಡಗೆ ಕಂಕಣ ಭಾಗ್ಯ ಕೂಡಿಬಂದಿದೆ.

ರೇವತಿ ನನಗೆ ಪರ್ಫೆಕ್ಟ್ ಲೈಫ್ ಪಾರ್ಟ್ನರ್ ; ಭಾವೀ ಪತ್ನಿ ಬಗ್ಗೆ ನಿಖಿಲ್ ಮಾತುಗಳಿವು! 

ವಿಜಯನಗರ ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಅವರ ಮೊಮ್ಮಗಳು ರೇವತಿ ಅವರೊಂದಿಗೆ ನಿಖಿಲ್‌ ಮದುವೆ ಫಿಕ್ಸ್ ಆಗಿದೆ. ಇದೇ ಫೆ.10ರಂದು ಬೆಂಗಳೂರಿನಲ್ಲಿ ನಿಶ್ಚಿತಾರ್ಥ ನಡೆಯಲಿಯಲಿದೆ. 

ಇನ್ನು ಮದುವೆಗೆ ದಿನಾಂಕ, ಸ್ಥಳವೂ ಕೂಡ ಫಿಕ್ಸ್ ಆಗಿದೆ ಎಂದು ಸ್ವತಃ ಕುಮಾರಸ್ವಾಮಿ ಅವರು ಬಹರಂಗಪಡಿಸಿದ್ದಾರೆ. ಹಾಗಾದ್ರೆ ನಿಖಿಲ್ ಮದುವೆ ಎಲ್ಲಿ ನಡೆಯುತ್ತೆ..? ಎನ್ನುವುದನ್ನು ಎಚ್‌ಡಿ ಬಾಯಿಂದಲೇ ಕೇಳಿ