ಸಿದ್ದು ಟ್ರ್ಯಾಪ್‌ಗೆ ಬಿದ್ದೆ, ಕಾಂಗ್ರೆಸ್‌ನಿಂದ ಸರ್ವನಾಶವಾದೆ; ದಳಪತಿ ಕುಮಾರಣ್ಣ ಕೆರಳಿದ್ದೇಕೆ?

ದೇವೇಗೌಡ್ರ ಸೂಚನೆಯಂತೆ ಕಾಮಗ್ರೆಸ್‌ಗೆ ಹೋದೆ. ನಂತರ ಸಿದ್ದರಾಮಯ್ಯ ಹಾಗೂ ಅವರ ತಂಡ ಮಾಡುತ್ತಿದ್ದ ಎಲ್ಲವೂ ಗೊತ್ತಾಗಿ ಕಣ್ಣೀರು ಹಾಕಿದೆ. ಬಿಜೆಪಿಯವರು ನನಗೆ ಕಾಂಗ್ರೆಸ್‌ನಷ್ಟು ದ್ರೋಹ ಮಾಡಲಿಲ್ಲ. ಬಿಜೆಪಿ ಸಖ್ಯ ಇರುತ್ತಿದ್ದರೆ ನಾನು ಈಗಲೂ ಸಿಎಂ ಆಗಿರುತ್ತಿದ್ದೆ' ಎಂದು ಎಚ್‌ಡಿಕೆ ಹೇಳಿದರು. 

First Published Dec 6, 2020, 4:54 PM IST | Last Updated Dec 6, 2020, 5:35 PM IST

ಬೆಂಗಳೂರು (ಡಿ. 06): ದೇವೇಗೌಡ್ರ ಸೂಚನೆಯಂತೆ ಕಾಮಗ್ರೆಸ್‌ಗೆ ಹೋದೆ. ನಂತರ ಸಿದ್ದರಾಮಯ್ಯ ಹಾಗೂ ಅವರ ತಂಡ ಮಾಡುತ್ತಿದ್ದ ಎಲ್ಲವೂ ಗೊತ್ತಾಗಿ ಕಣ್ಣೀರು ಹಾಕಿದೆ. ಬಿಜೆಪಿಯವರು ನನಗೆ ಕಾಂಗ್ರೆಸ್‌ನಷ್ಟು ದ್ರೋಹ ಮಾಡಲಿಲ್ಲ. ಬಿಜೆಪಿ ಸಖ್ಯ ಇರುತ್ತಿದ್ದರೆ ನಾನು ಈಗಲೂ ಸಿಎಂ ಆಗಿರುತ್ತಿದ್ದೆ' ಎಂದು ಎಚ್‌ಡಿಕೆ ಹೇಳಿದರು. ದಳಪತಿಗಳ ಈ ಹೇಳಿಕೆ ಸಿದ್ದರಾಮಯ್ಯ ಕೌಂಟರ್ ಅಟ್ಯಾಕ್ ಮಾಡಿದ್ರೆ ಬಿಜೆಪಿ ನಾಯಕರು ಕೂಡಾ ಕಾಂಗ್ರೆಸ್‌ಗೆ ವಿರುದ್ಧ ಹರಿಹಾಯ್ದಿದ್ದಾರೆ. ಹಾಗಾದರೆ ಮೈತ್ರಿ ಸರ್ಕಾರ ಪತನದ ಬಗ್ಗೆ ಕುಮಾರಣ್ಣ ಕೋಪಿಸಿಕೊಂಡಿದ್ದೇಕೆ? ಇಲ್ಲಿದೆ ಇನ್‌ಸೈಡ್ ಫಾಲಿಟಿಕ್ಸ್..!

ಸಂಪುಟ ವಿಸ್ತರಣೆ : ಕೈ ತೊಳೆದುಕೊಂಡ ಉಸ್ತುವಾರಿ, ಬಿಎಸ್‌ವೈಗೆ ಜವಾಬ್ದಾರಿ!