Asianet Suvarna News Asianet Suvarna News

ಆಪ್ತನ ಅಂತಿಮ ದರ್ಶನ ವೇಳೆ ಗಳಗಳನೇ ಅತ್ತ ದೇವೇಗೌಡ್ರು

  • ಮಾಜಿ ಸಚಿವ ಚೆನ್ನಿಗಪ್ಪ ಅಂತ್ಯಕ್ರಿಯೆಗೆ ತೆರಳಿದ್ದ ಮಾಜಿ ಪ್ರಧಾನಿ
  • ಆಪ್ತನ ಅಂತಿಮ ದರ್ಶನದ ವೇಳೆ ಕಣ್ಣೀರಿಟ್ಟ ಜೆಡಿಎಸ್ ವರಿಷ್ಠ
  •  ಎಚ್.ಡಿ. ದೇವೇಗೌಡರಿಗೆ ಎಚ್‌ಡಿಕೆ, ಡಿಕೆಶಿ, ಪರಂ ಸಾಥ್

ನೆಲಮಂಗಲ (ಫೆ.22): ಮಾಜಿ ಸಚಿವ ಚೆನ್ನಿಗಪ್ಪ ಅಂತ್ಯಕ್ರಿಯೆಗೆ ತೆರಳಿದ್ದ ಮಾಜಿ ಪ್ರಧಾನಿ, ಆಪ್ತನ ಅಂತಿಮ ದರ್ಶನದ ವೇಳೆ ಕಣ್ಣೀರಿಟ್ಟ ಘಟನೆ ನಡೆಯಿತು.

ಇದನ್ನೂ ಓದಿ | ಇನ್ನು ಮುಗಿದಿಲ್ಲ ಪವರ್ ವಾರ್: ಸವದಿ, ಜಾರಕಿಹೊಳಿ, ಕತ್ತಿ ನಡುವೆ ಮತ್ತೆ ಫೈಟ್

ಮಾಜಿ ಅರಣ್ಯ ಸಚಿವ ಸಿ.ಚನ್ನಿಗಪ್ಪ ಶುಕ್ರವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನೆಲಮಂಗಲ ಬಳಿಯ ಭೈರನಾಯಕನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

 

Video Top Stories